ಸೂಪರ್ ರಂಗ (2014)(U/A)
Release date
19 Sep 2014
genre
ಸೂಪರ್ ರಂಗ ಕಥೆ
ಸೂಪರ್ ರಂಗ ಚಿತ್ರದಲ್ಲಿ ಉಪೇಂದ್ರ ಅವರು ನಾಯಕನಾಗಿ ಮತ್ತು ಕೃತಿ ಖರಬಂದ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ರಘು ಮುಕರ್ಜೀ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಸಾಧಿ ಕೋಕಿಲ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಸಾಧಿ ಕೋಕಿಲ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಸೂಪರ್ ರಂಗ with us? Please send it to us ([email protected]).