ವ್ಯೂಹ (2016)
Release date
Apr 2016
genre
ವ್ಯೂಹ ಕಥೆ
ವ್ಯೂಹ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ರಂಗಾಯಣ ರಘು, ಆರ್ ಪಿ ಪಾಟ್ನಾಯಕ್, ತಬಲಾ ನಾಣಿ, ಬ್ಯಾಂಕ್ ಜನಾರ್ಧನ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಆರ್ ಪಿ ಪಾಟ್ನಾಯಕ್ ಅವರ ನಿರ್ದೇಶನದಲ್ಲಿ ಮತ್ತು ಪೌಲ್ ಪ್ರವೀಣ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಆರ್ ಪಿ ಪಾಟ್ನಾಯಕ್ ಅವರ ನಿರ್ದೇಶನದಲ್ಲಿ ಮತ್ತು ಪೌಲ್ ಪ್ರವೀಣ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ವ್ಯೂಹ with us? Please send it to us ([email protected]).