CCL 2025 LIVE: ಮುಂಬೈ ಹೀರೋಗಳಿಗೆ ಭೋಜಪುರಿ ಸ್ಟಾರ್‌ಗಳ ಸವಾಲು, ಗೆಲ್ಲೋದು ಯಾರು ?
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 (CCL) ಇಂದಿನಿಂದ ಅದ್ಧೂರಿಯಾಗಿ ಆರಂಭ ಆಗಿದೆ. ಭಾರತದ ಸೆಲೆಬ್ರಿಟಿಗಳು ಮೈದಾನಕ್ಕಿಳಿದು ಕ್ರಿಕೆಟ್ ಆಡುತ್ತಿದ್ದಾರೆ. ಸಿಸಿಎಲ್ 2025 ಇದು 11ನೇ ಸೀಸನ್ ಆಗಿದ್ದು ಬೆಂಗಳೂರಿನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಆರಂಭಿಕ ಪಂದ್ಯ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ಸ್ ಮಧ್ಯೆ ನಡೆದರೆ, ಬಹುನಿರೀಕ್ಷಿತ ಎರಡನೇ ಪಂದ್ಯ ಕರ್ನಾಟಕ ಬುಲ್ಡೋಜರ್ ಹಾಗೂ ತೆಲುಗು ವಾರಿಯರ್ ಮಧ್ಯೆ ಇತ್ತು.
ಫೆಬ್ರವರಿ 8 ರಿಂದ ಸಿಸಿಎಲ್ 2025 ಪಂದ್ಯಗಳು ಆರಂಭ ಆಗಿದ್ದು ಮೊದಲ ಪಂದ್ಯದಲ್ಲಿ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ಸ್ ಪಂದ್ಯಗಳು ಸೆಣೆಸಾಡಿದ್ದರೆ, ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡ ಮೈದಾನದಲ್ಲಿ ಕಾದಾಡಿದ್ದವು.

ಇಂದು (ಫೆಬ್ರವರಿ 9) ದೆಹಲಿಯಲ್ಲಿ ನಡೆಯಲಿದೆ. ಮೊದಲ ಪಂದ್ಯ ಬೆಂಗಾಲ್ ಟೈಗರ್ಸ್ ಹಾಗೂ ಪಂಜಾಬ್ ದಿ ಶೇರ್ ಮಧ್ಯೆ ನಡೆಯಲಿದೆ. ಹಾಗೇ ಎರಡನೇ ಪಂದ್ಯ ಮುಂಬೈ ಹೀರೋಸ್ ಹಾಗೂ ಭೋಜ್ಪುರಿ ದಬಾಂಗ್ಸ್ ಮಧ್ಯೆ ನಡೆಯಲಿದೆ. ಈ ಎರಡು ಪಂದ್ಯಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.
- Feb 9, 2025 11:43 PMಎರಡನೇ ಇನಿಂಗ್ಸ್‌ನಲ್ಲಿ 128 ರನ್ ಗಳಿಸಿದ ಮುಂಬೈ
- Feb 9, 2025 11:04 PMದೆಹಲಿಯ ಕ್ರೀಡಾಂಗಣದಲ್ಲಿ ರನ್ ಮಳೆ
- Feb 9, 2025 10:29 PMಅಸ್ಗರ್ ಖಾನ್ ಆಕ್ರಮಣಾಕಾರಿ ಆಟಕ್ಕೆ ಮುಂಬೈ ಹೀರೋಸ್ ಕಂಗಾಲು
- Feb 9, 2025 9:39 PM5 ಓವರ್‌ನಲ್ಲಿ 78 ರನ್ ಗಳಿಸಿದ ಭೋಜ್‌ಪುರಿ ದಬಾಂಗ್ಸ್
- Feb 9, 2025 8:55 PMಬೃಹತ್ ಮೊತ್ತ ಕಲೆ ಹಾಕಿದ ಮುಂಬೈ ಹೀರೋಸ್
- Feb 9, 2025 8:27 PMಏಕಾಏಕಿ ಕುಸಿತ ಕಂಡ ಮುಂಬೈ, 6 ರನ್‌ಗೆ 3 ವಿಕೆಟ್ ಪತನ
- Feb 9, 2025 8:15 PMಭೋಜಪುರಿ ದಬಾಂಗ್ಸ್ ವಿರುದ್ಧ ಮುಂಬೈ ಅಬ್ಬರ
- Feb 9, 2025 7:31 PMಟಾಸ್ ಗೆದ್ದ ಭೋಜಪುರಿ ದಬಾಂಗ್ಸ್
- Feb 9, 2025 6:55 PMಪಂಜಾಬ್ ವಿರುದ್ದ ಬೆಂಗಾಲ್ ಗೆ ಸುಲಭ ಜಯ
- Feb 9, 2025 6:07 PMಬೆಂಗಾಲ್‌ಗೆ 84 ರನ್ ಗಳ ಗುರಿ
- Feb 9, 2025 5:29 PMಲಯ ತಪ್ಪಿದ ಪಂಜಾಬ್
- Feb 9, 2025 4:46 PMಸೇರಿಗೆ ಸವ್ವಾ ಸೇರು, ರೋಚಕ ಘಟ್ಟದತ್ತ ಪಂದ್ಯ
- Feb 9, 2025 4:10 PM05 ಓವರ್‌ನಲ್ಲಿ 45 ರನ್ ಗಳಿಸಿದ ಬೆಂಗಾಲ್
- Feb 9, 2025 3:57 PM03 ಓವರ್‌ನಲ್ಲಿ 28 ರನ್ ಗಳಿಸಿದ ಬೆಂಗಾಲ್
- Feb 9, 2025 3:31 PM10 ಓವರ್‌ನಲ್ಲಿ 111 ರನ್ ಗಳಿಸಿದ ಪಂಜಾಬ್
- Feb 9, 2025 1:53 PMಪಂಜಾಬ್ ತಂಡ
- Feb 9, 2025 1:51 PMಬೆಂಗಾಲ್ ಟೈಗರ್ಸ್ ತಂಡ
- Feb 9, 2025 1:40 PMಬೆಂಗಾಲ್ ಟೈಗರ್ಸ್ VS ಪಂಜಾಬ್ ದಿ ಶೇರ್
- Feb 8, 2025 11:56 PMಕರ್ನಾಟಕ ಬುಲ್ಡೋಜರ್ಸ್ ಗೆಲುವು
- Feb 8, 2025 11:24 PMವಾರಿಯರ್ಸ್ ದಿಢೀರ್ ಕುಸಿತ
- Feb 8, 2025 11:06 PMಎಸ್. ತಮನ್ ಆರ್ಭಟ
- Feb 8, 2025 10:34 PMತೆಲುಗು ವಾರಿಯರ್ಸ್‌ಗೆ ಬೃಹತ್ ಟಾರ್ಗೆಟ್
- Feb 8, 2025 10:17 PMಚೇತರಿಸಿಕೊಂಡ ಕರ್ನಾಟಕ ಬುಲ್ಡೋಜರ್ಸ್
- Feb 8, 2025 9:34 PMಕರ್ನಾಟಕ ಬುಲ್ಡೋಜರ್ಸ್ 2ನೇ ಇನ್ನಿಂಗ್ಸ್
- Feb 8, 2025 9:19 PMತೆಲುಗು ವಾರಿಯರ್ಸ್ 2ನೇ ಇನ್ನಿಂಗ್ಸ್
- Feb 8, 2025 9:09 PMಅಖಿಲ್ ಅಕ್ಕಿನೇನಿ ಔಟ್
- Feb 8, 2025 9:01 PMತೆಲುಗು ವಾರಿಯರ್ಸ್ 2ನೇ ವಿಕೆಟ್ ಪತನ
- Feb 8, 2025 8:47 PMಗಣೇಶ್ ಬೌಲಿಂಗ್
- Feb 8, 2025 8:41 PM5 ಓವರ್ 47/1
- Feb 8, 2025 8:31 PMತೆಲುಗು ವಾರಿಯರ್ಸ್ ಮೊದಲ ವಿಕೆಟ್ ಪತನ
- Feb 8, 2025 8:28 PMಪವರ್‌ಪ್ಲೇ ಮುಕ್ತಾಯ
- Feb 8, 2025 8:14 PMಮೊದಲ ಓವರ್‌ಗೆ 6 ರನ್
- Feb 8, 2025 8:09 PMತೆಲುಗು ವಾರಿಯರ್ಸ್ ಇನ್ನಿಂಗ್ಸ್ ಆರಂಭ
- Feb 8, 2025 8:01 PMಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್ 113/3
- Feb 8, 2025 7:52 PM9 ಓವರ್‌ಗಳಿಗೆ 100 ರನ್
- Feb 8, 2025 7:50 PM8 ಓವರ್‌ಗಳಿಗೆ 86
- Feb 8, 2025 7:19 PMಮಂಜುನಾಥ್ ಗೌಡ ಔಟ್
- Feb 8, 2025 7:09 PMಜೆಕೆ ರನ್‌ಔಟ್
- Feb 8, 2025 6:57 PMರಾಜೀವ್ ಔಟ್
- Feb 8, 2025 6:47 PMಸ್ಟೇಡಿಯಂನಲ್ಲಿ 30 ಸಾವಿರ ಮಂದಿ
- Feb 8, 2025 6:45 PMಕರ್ನಾಟಕ ಬುಲ್ಡೋಜರ್ಸ್ ಬ್ಯಾಟಿಂಗ್
- Feb 8, 2025 6:45 PMಕರ್ನಾಟಕ ಬುಲ್ಡೋಜರ್ ಬ್ಯಾಟಿಂಗ್
- Feb 8, 2025 6:42 PMಸಿಸಿಎಲ್ 2025ಯಲ್ಲಿ ಡಿಕೆ ಶಿವಕುಮಾರ್
- Feb 8, 2025 6:04 PMಸಂಕಷ್ಟದಲ್ಲಿ ಚೆನ್ನೈ ರೈನೋಸ್
- Feb 8, 2025 5:48 PMಸ್ಟಂಪ್ ಔಟ್ ಬಗ್ಗೆ ಗೊಂದಲ
- Feb 8, 2025 5:12 PMಚೆನ್ನೈಗೆ 101 ರನ್‌ಗಳ ಗುರಿ
- Feb 8, 2025 4:54 PMಬೆಂಗಾಲ್ ಬಿಗಿ ಹಿಡಿತ
- Feb 8, 2025 4:53 PMಚೆನ್ನೈ 11 ರನ್‌ಗಳ ಮುನ್ನಡೆ
- Feb 8, 2025 4:28 PMಹತ್ತು ಓವರ್‌ನಲ್ಲಿ 90 ರನ್ ಗಳಿಸಿದ ಚೆನ್ನೈ.
- Feb 8, 2025 3:42 PMಚೆನ್ನೈ ಮೊದಲ 5 ಓವರ್‌ನಲ್ಲಿ 50-1
- Feb 8, 2025 3:24 PMಚೆನ್ನೈ ರೈನೋಸ್ 20/0
- Feb 8, 2025 3:13 PMಬೆಂಗಾಲ್ ಟೈಗರ್ಸ್ 79/5
- Feb 8, 2025 2:45 PMಬೆಂಗಾಲ್ ಟೈಗರ್ಸ್ 41 ರನ್
- Feb 8, 2025 2:45 PMನಾಲ್ಕು ವಿಕೆಟ್ ಕಳೆದುಕೊಂಡ ಬೆಂಗಾಲ್
- Feb 8, 2025 2:12 PMಟಾಸ್ ಗೆದ್ದ ಬೆಂಗಾಲ್ ಟೈಗರ್ಸ್
-
- Feb 8, 2025 1:40 PMವಾರಿಯರ್ಸ್ ತಾಲೀಮು
-
- Feb 8, 2025 1:17 PMಚಿನ್ನಸ್ವಾಮಿ ಪಿಚ್ ಹೇಗಿದೆ ?
- Feb 8, 2025 12:48 PMಚೆನ್ನೈ ತಂಡ ಹೇಗಿದೆ ?
- Feb 8, 2025 12:38 PMಬೆಂಗಾಲ್ ಟೈಗರ್ಸ್ ತಂಡದಲ್ಲಿ ಯಾರೆಲ್ಲ ಇದ್ದಾರೆ ?
- Feb 8, 2025 12:25 PMಬೆಂಗಾಲ್ ಗೆ ಚೆನ್ನೈ ಸವಾಲು
- Feb 8, 2025 12:08 PMಸ್ಟಾರ್ ಪ್ಲೇಯರ್ಸ್
- Feb 8, 2025 12:07 PMಎಲ್ಲೆಲ್ಲಿ ನೋಡಬಹುದು ಸಿಸಿಎಲ್ 2025 ?
- Feb 8, 2025 11:14 AMಆಟಗಾರರಿಗೆ ಸುದೀಪ್ ಕಿವಿ ಮಾತು


Click it and Unblock the Notifications

