ಟ್ವಿಟ್ಟರ್ ವಿಮರ್ಶೆ: ಗಣೇಶ್ 'ಪಟಾಕಿ' ಸೂಪರ್

By Bharath Kumar

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಪಟಾಕಿ' ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಬೆಳ್ಳಂಬೆಳಗ್ಗೆನೆ ಚಿತ್ರಮಂದಿರಗಳಲ್ಲಿ ಸೌಂಡ್ ಶುರು ಮಾಡಿದ 'ಪಟಾಕಿ' ಪ್ರೇಕ್ಷಕರನ್ನ ರಂಜಿಸಿದೆ.

ಇದೇ ಮೊದಲ ಬಾರಿಗೆ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದ ಗಣೇಶ್ ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಮಂಜು ಸ್ವರಾಜ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಎಸ್.ವಿ ಬಾಬು ನಿರ್ಮಾಣ ಮಾಡಿದ್ದರು.[ಈ ವಾರ 'ಪಟಾಕಿ' ಜೊತೆ 'ಬಿಬಿ5' 'ಕೀಟ್ಲೆ ಕೃಷ್ಣ' ತೆರೆಗೆ]

ಹಾಗಾದ್ರೆ, ಗಣೇಶ್ ಅವರ 'ಪಟಾಕಿ' ಅಭಿಮಾನಿಗಳಿಗೆ ಇಷ್ಟವಾಯಿತಾ? ಮೊದಲ ದಿನ ಮೊದಲ ಶೋ ಚಿತ್ರವನ್ನ ನೋಡಿದ ಪ್ರೇಕ್ಷಕ ಪ್ರಭುಗಳು ಏನಂದ್ರು? ಇಲ್ಲಿದೆ ನೋಡಿ. ಟ್ವಿಟ್ಟರ್ ನಲ್ಲಿ ಗಣೇಶ್ ಅವರ 'ಪಟಾಕಿ'ಗೆ ಸಿಕ್ಕ ಪ್ರತಿಕ್ರಿಯೆ.

ಕಾಮಿಡಿ+ಮನರಂಜನೆ=ಪಟಾಕಿ

ಕಾಮಿಡಿ+ಮನರಂಜನೆ=ಪಟಾಕಿ

ಕಾಮಿಡಿ ಟೈಮ್ ಗಣೇಶ್, ಇಲ್ಲಿ ಪೊಲೀಸ್ ಆಗಿ ಸಿಕ್ಕಾಪಟ್ಟೆ ನಗಿಸುತ್ತಾರೆ. ನೋಡುಗರಿಗೆ ಖುಷಿ ಜೊತೆಗೆ ಭರಪೂರ ಮನರಂಜನೆ ಮಿಸ್ಸೇ ಇಲ್ಲ.[ಮೇ 26 ರಂದು ಗಾಂಧಿನಗರದಲ್ಲಿ ಸಿಡಿಯಲಿದೆ 'ಗಣೇಶ' ಪಟಾಕಿ]

'ಪಟಾಕಿ' ಸೂಪರ್

'ಪಟಾಕಿ' ಸೂಪರ್

ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಪಟಾಕಿ'ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಔಟ್ ಅಂಡ್ ಔಟ್ ಮನರಂಜನೆಗೆ ಪ್ರೇಕ್ಷಕರು ಮನಸೋತ್ತಿದ್ದಾರೆ.[ಗಣೇಶ್ 'ಪಟಾಕಿ' ಸೌಂಡ್ ಕಡಿಮೆ ಮಾಡಿದವರ ವಿರುದ್ಧ ಚಿತ್ರತಂಡ ಕೆಂಡಾಮಂಡಲ]

ಪ್ರೇಕ್ಷಕರನ್ನ ರಂಜಿಸುವ 'ಪಟಾಕಿ'

ಪ್ರೇಕ್ಷಕರನ್ನ ರಂಜಿಸುವ 'ಪಟಾಕಿ'

ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವಂತಹ ಮನರಂಜನೆಯನ್ನ 'ಪಟಾಕಿ' ಒಳಗೊಂಡಿದೆ. ಮೂಲ ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಗಣೇಶ್ 'ಖದರ್'

ಗಣೇಶ್ 'ಖದರ್'

ಗಣೇಶ್ ಅವರ ಖಾಕಿ ಖದರ್ ಗೆ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. 100 ದಿನ ಪ್ರದರ್ಶನ ಕಾಣುತ್ತೆ ಎಂಬ ಆಶಯವನ್ನ ವ್ಯಕ್ತಪಡಿಸಿದ್ದಾರೆ.

ಮತ್ತೆ ನೋಡಬೇಕೆನಿಸುವ 'ಪಟಾಕಿ'

ಮತ್ತೆ ನೋಡಬೇಕೆನಿಸುವ 'ಪಟಾಕಿ'

ಗಣೇಶ್ ಅವರ ಅಭಿನಯ ಉತ್ತಮವಾಗಿದೆ ಎನ್ನುವ ಪ್ರೇಕ್ಷಕ ಮತ್ತೊಮ್ಮೆ ಸಿನಿಮಾ ನೋಡುತ್ತೇನೆ ಎಂದು ಚಿತ್ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Kannada Actor Ganesh Starrer Pataki Movie has hit the screens today (May 26th). 'PATAKI' is receiving Good response in Twitter. The Movie Directed by Manju Swaraj here is the twitter review of 'Pataki'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X