2006 ರಲ್ಲಿ ತೆರೆಕಂಡ `ಜೊತೆ ಜೊತೆಯಲಿ' ಚಿತ್ರದ `ಓ ಗುಣವಂತ' ಗೀತೆಗೆ ಸೋನು ನಿಗಮ್ ಮತ್ತು ಶ್ರೇಯಾ ಧ್ವನಿಯಾಗಿದ್ದರು. ಈ ಗೀತೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿತ್ತು. ವಿ ಹರಿಕೃಷ್ಣ ಸಂಗೀತ ನೀಡಿದ್ದರು.
ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಬೆಸ್ಟ್ ಡುಯೆಟ್ ಗೀತೆಗಳು-O Gunavantha
/top-listing/best-kannada-duets-of-sonu-nigam-and-shreya-ghoshal-o-gunavantha-3-6998-650.html
2007 ರಲ್ಲಿ ತೆರೆಕಂಡ ಈ ಬಂಧನ ಚಿತ್ರದ ಅದೇ ಭೂಮಿ ಅದೇ ಭಾನು ಗೀತೆ ಸೋನು ಮತ್ತು ಶ್ರೇಯಾ ಧ್ವನಿಯಲ್ಲಿ ಮೂಡಿಬಂದಿತ್ತು. ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಗೆ ಮನೋ ಮೂರ್ತಿ ಸಂಗೀತ ನೀಡಿದ್ದರು.
ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಬೆಸ್ಟ್ ಡುಯೆಟ್ ಗೀತೆಗಳು-Ade Bhoomi Ade Bhanu
/top-listing/best-kannada-duets-of-sonu-nigam-and-shreya-ghoshal-ade-bhoomi-ade-bhanu-3-6999-650.html
2007 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ನಟಿಸಿದ್ದ ಮಿಲನ ಚಿತ್ರದ ಮಳೆ ನಿಂತು ಹೋದ ಮೇಲೆ ಗೀತೆಗೆ ಕೂಡ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು. ಜಯಂತ್ ಕಾಯ್ಕಿಣಿ ಸಾಹಿತ್ಯ ಮತ್ತು ಮನೋಮೂರ್ತಿ ಸಂಗೀತದಲ್ಲಿ ಮೂಡಿಬಂದ ಗೀತೆಗೆ ಶ್ರೇಯಾ ಮತ್ತು ಸೋನು ನಿಗಮ್ ಜೀವ ತುಂಬಿದ್ದರು.
ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಬೆಸ್ಟ್ ಡುಯೆಟ್ ಗೀತೆಗಳು-Male Ninthu Hoda Mele
/top-listing/best-kannada-duets-of-sonu-nigam-and-shreya-ghoshal-male-ninthu-hoda-mele-3-7000-650.html