ಚಲನಚಿತ್ರಗಳ ಒಳನೋಟ
ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹರಡಿತ್ತು. ಬಳಿಕ ಪ್ರತಾಪ್‌ಗೆ ಚಿಕಿತ್ಸೆ ನೀಡಿದ ವೈದ್ಯರು, ಪ್ರತಾಪ್‌ಗೆ ಫುಡ್ ಪಾಯ್ಸನ್ ಆಗಿದೆ ಅಂತ ವೈದ್ಯರು ಸ್ಪಷ್ಟಪಡಿಸಿದ್ದರು. ಕೆಲ ಸುದ್ದಿಗಳ ಪ್ರಕಾರ, ಚಿಕಿತ್ಸೆಯ ನಂತರ ಪ್ರತಾಪ್ ದೊಡ್ಮನೆಗೆ ಮರಳಿದ್ದಾರೆ ಅಂತ ಹೇಳಲಾಗಿತ್ತು. ಆದರೆ, ಪ್ರತಾಪ್ ಇನ್ನೂ ಬಿಗ್‌ಬಾಸ್ ಮನೆಗೆ ಮರಳಿಲ್ಲ. ಜೊತೆಗೆ ಲೈವ್‌ನಲ್ಲೂ ಕಾಣಿಸಿಕೊಂಡಿಲ್ಲ.