ಚಲನಚಿತ್ರಗಳ ಒಳನೋಟ
ವಿನಯ್ ಗೌಡ ಕಳೆದವಾರ ಬಿಗ್‌ಬಾಸ್ ಮನೆಯಲ್ಲಿ ಗ್ರೂಪಿಸಂ ಮಾಡಿದ್ದರು. ಸ್ನೇಹಿತ್, ನಮ್ರತಾ ಗೌಡ, ಸೀರಿ, ನೀತು, ತುಕಾಲಿ ಸಂತೋಷ್ ಹಾಗೂ ರಕ್ಷಕ್ ಬುಲೆಟ್ ಅವರನ್ನು ಬಹಳ ಕ್ಲಿಯರ್ ಆಗಿ ಇನ್‌ಫ್ಲುಯೆನ್ಸ್ ಮಾಡಿದ್ದರು. ಈ ಗುಂಪಿಗೆ ವೀಕೆಂಡ್‌ನಲ್ಲಿ ಪಾಪರೆಡ್ಡಿಪಾಳ್ಯ ಗ್ಯಾಂಗ್ ಅಂತ ಹೆಸರನ್ನೂ ನೀಡಲಾಗಿತ್ತು. ಇದೀಗ ಆ ಗುಂಪಿನಲ್ಲಿ ಬಿರುಕು ಮೂಡಿದೆ.