ಚಲನಚಿತ್ರಗಳ ಒಳನೋಟ
ಸಿನಿಮಾರಂಗದಲ್ಲಿ ಪ್ರತಿದಿನ ಹೊಸ-ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅದು ಟೆಕ್ನಿಕಲಿಯಾಗಿರಲಿ ಅಥವಾ ಸಿನಿಮಾ ಕಥೆಯ ವಿಚಾರದಲ್ಲಿಯೇ ಆಗಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಕನ್ನಡ ಚಿತ್ರರಂಗದಲ್ಲೂ ಸಾಕಷ್ಟು ರೀತಿಯ ಪ್ರಯೋಗಗಳು ನಡೆದಿವೆ. ಇಲ್ಲಿ ಭಾರತದ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿದ ಕನ್ನಡ ಸಿನಿಮಾಗಳ ಪಟ್ಟಿ ನೀಡಲಾಗಿದೆ.