X
ಎಕೆ 47

ಎಕೆ 47

Action | Drama | 06 Jun 1999 | U |
Kannada

2.6 /5 Users

4.5 /5 Filmibeat

ಎಕೆ 47 ಕಥೆ

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 50 ನೇ ಚಿತ್ರವಾದ `ಎಕೆ 47' ಚಿತ್ರವನ್ನು ನಿರ್ದೇಶಕ ಓಂ ಪ್ರಕಾಶರಾವ್ ನಿರ್ದೇಶಿಸಿದ್ದಾರೆ. ನಿರ್ಮಾಪಕ ರಾಮು ಮತ್ತು ಶಿವಣ್ಣ ಹಿಂದಿನ ಚಿತ್ರ `ಸಿಂಹದ ಮರಿ' ಚಿತ್ರಕ್ಕಿಂತ ಅದ್ಭುತ ಪ್ರತಿಕ್ರಿಯೆ ಈ ಚಿತ್ರಕ್ಕೆ ಸಿಕ್ಕಿತು. 2 ಕೋಟಿ ಗಳಿಕೆ ಕಂಡ ಮತ್ತು ಡಿಟಿಎಸ್(DTS) ಸೌಂಡ್‌ನಲ್ಲಿ ಬಿಡುಗಡೆಗೊಂಡ ಮೊದಲ ಕನ್ನಡ ಚಿತ್ರವಾಗಿ ದಾಖಲಾಯಿತು. ತೆಲುಗುವಿನಲ್ಲಿ ಸಾಯಿಕುಮಾರ್ ನಾಯಕನಾಗಿ ನಟಿಸಿದರು. ಚಿತ್ರ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ 175 ಕ್ಕೂ ಹೆಚ್ಚು ದಿನಗಳಿಗೂ ಪ್ರದರ್ಶನ ಕಂಡು ಶಿವರಾಜಕುಮಾರ್ ಸಿನಿಜೀವನದ ಒಂದು ಉತ್ಕೃಷ್ಟ ಚಿತ್ರವಾಗಿ ದಾಖಲಾಗಿದೆ. ಈ ಚಿತ್ರದ ತಾಂತ್ರಿಕ ವಿಭಾಗಕ್ಕೆ ಎರಡು ರಾಜ್ಯ ಪ್ರಶಸ್ತಿ ಬಂದಿವೆ. ಗಾಂಧಿನಗರದ `ಸಂತೊಷ್' ಮುಖ್ಯಚಿತ್ರಮಂದಿರವಾಗಿತ್ತು.
Read More

ಎಕೆ 47 ಕಲಾವಿದರು ಮತ್ತು ಸಿಬ್ಬಂದಿ

ಎಕೆ 47 ಕ್ರೂ ಮಾಹಿತಿ

ನಿರ್ದೇಶಕ ಓಂ ಪ್ರಕಾಶ್ ರಾವ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಹಂಸಲೇಖ
ನಿರ್ಮಾಪಕ ರಾಮು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಎಕೆ 47 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Ssssssssssssssssssssssssssßssssssssssssssssssssssszssssszsddddsdddsssddddsssssddfghhhhjjhhhhhhhhhhhhgfddddddggggdddghhhfddddfghhhhhhjjhffdddsfghhhhhfddfghhhjjhgdddsssyyhjjjjkkjkkkkkkkkkfcccvvvbhhhhhhhhhhhhhhhhhhhhhhhgfdddddddsdddccgggggggggghhhhhhh..

×
2.6 /5 Your Rating

ಎಕೆ 47

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+