2019 ಕನ್ನಡ ಚಿತ್ರರಂಗದ ಪಾಲಿಗೆ ಆಶಾದಾಯಕ ವರ್ಷ. ಎರಡು ಬಿಗ್ ಪ್ಯಾನ್ ಇಂಡಿಯಾ ಚಿತ್ರಗಳು ತೆರೆ ಕಂಡು ಯಶಸ್ಸು ಪಡೆದವು, ಚಿತ್ರರಂಗದ ಪಾಲಿಗೆ ವಿವಾದಗಳು ಹೊಸದೇನಲ್ಲ. ಈ ವರ್ಷ ಕೂಡ ಕೆಲವು ಚಿತ್ರಗಳು ಬೇಡದ ವಿವಾದಗಳಿಗೆ ಸಿಲುಕಿದವು. 2019 ರಲ್ಲಿ ವಿವಾದಕ್ಕೆ ಸಿಲುಕಿದ ಕನ್ನಡ ಚಿತ್ರಗಳು ಇಲ್ಲಿವೆ ನೋಡಿ..
ಈ ಚಿತ್ರ ತಮ್ಮ ಮಗನಾದ ಐಎಎಸ್ ಅಧಿಕಾರಿ ಡಿ.ಕೆ.ರವಿಯವರ ಜೀವನಾಧಾರಿತವಾಗಿದೆ ಎಂದು, ಮತ್ತು ಚಿತ್ರಕ್ಕಾಗಿ ತಮ್ಮ ಅನುಮತಿ ಪಡೆದಿಲ್ಲವೆಂದು ರವಿಯವರ ತಾಯಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿದರು. ಚಿತ್ರತಂಡ ರವಿಯವರು ಸೇರಿದಂತೆ ಹಲವು ಐಎಎಸ್ ಅಧಿಕಾರಿಗಳ ಬದಕನ್ನು ಆಧರಿಸಿದ ಚಿತ್ರವೆಂದು ವಾದಿಸಿತು.
Kannada Movies That Sparked Controversies-Chambal/top-listing/kannada-movies-that-sparked-controversies-chambal-3-3798-334.html
ಚಿತ್ರ ಬಿಡುಗಡೆಯಾದ ನಂತರ ನಾಯಕಿ ಹರಿಪ್ರಿಯಾರವರು ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿಲ್ಲವೆಂದು ಅರೋಪಿಸಿದರು. ಕಥೆ ಹೇಳುವಾಗ ತಮ್ಮ ಪಾತ್ರಕ್ಕೆ ಪ್ರಾಧಾನ್ಯತೆ ಇದೆಯೆಂದು ಹೇಳಿ ನಂತರ ಚೈತ್ರಾ ಕೋಟೂರು ಪಾತ್ರವನ್ನು ವಿಸ್ತರಿಸಿದ್ದಾರೆ ಎಂದು ನಿರ್ದೇಶಕರ ಮೇಲೆ ಆರೋಪ ಬಂದಿತು.
Kannada Movies That Sparked Controversies-Soojidara/top-listing/kannada-movies-that-sparked-controversies-soojidara-3-3807-334.html