ಚಲನಚಿತ್ರಗಳ ಒಳನೋಟ
ಎ.ಪಿ ಅರ್ಜುನ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಮಾತ್ರವಲ್ಲದೇ, ಗೀತರಚನೆಕಾರನಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಸಹಾಯಕ ನಿರ್ದೇಶಕನಾಗಿಯೂ ಕೂಡ ಕೆಲ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಂಗಿಗಾಗಿ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ಅವರು, ನಿರ್ದೇಶಕರಾಗಿದ್ದು 2009ರಲ್ಲಿ ತೆರೆಕಂಡ ಅಂಬಾರಿ ಸಿನಿಮಾದಿಂದ. ಇಲ್ಲಿ ಎ.ಪಿ ಅರ್ಜುನ್ ನಟನೆಯ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.