ಚಲನಚಿತ್ರಗಳ ಒಳನೋಟ
ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಕ್ರೀಡಾತ್ಮಕ ಚಿತ್ರಗಳು ಬಿಡುಗಡೆಯಾಗುವುದು ಹಿಂದಿ ಭಾಷೆಯಲ್ಲಿ. ಕನ್ನಡದಲ್ಲಿ ತೆರೆಕಂಡ ಕ್ರೀಡಾತ್ಮಕ `ಕೊಟ್ರೇಶಿ ಕನಸು' ಚಿತ್ರ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿತ್ತು. ಬಾಕ್ಸಿಂಗ್ ಚಿತ್ರಗಳ ವಿಚಾರಕ್ಕೆ ಬಂದರೆ ಡಾ.ರಾಜ್‌ಕುಮಾರ್ ಮೊದಲ ಬಾರಿ ಬಾಕ್ಸರ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಟೈಗರ್ ಪ್ರಭಾಕರ್ ತಮ್ಮ ಬಹುತೇಕ ಚಿತ್ರಗಳಲ್ಲಿ ಫೈಟಿಂಗ್ ದೃಶ್ಯಗಳಲ್ಲಿ ಬಾಕ್ಸಿಂಗ್ ಶೈಲಿ ಬಳಸುತ್ತಿದ್ದರು. ಇಲ್ಲಿ ಕನ್ನಡದ ಅತ್ಯುತ್ತಮ ಬಾಕ್ಸಿಂಗ್ ಚಿತ್ರಗಳನ್ನು ನೀಡಲಾಗಿದೆ.