
10
Release Date :
29 Jul 2022
Watch Teaser
|
Interseted To Watch
|
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸ್ಪೋರ್ಟ್ಸ್ ಆ್ಯಕ್ಷನ್ 10 ಚಿತ್ರದಲ್ಲಿ ನಾಯಕನಾಗಿ ವಿನಯ್ ರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಅನುಷಾ ರಂಗನಾಥ್ ಚಿತ್ರದ ನಾಯಕಿ. ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಕರ್ಮ ಛಾವ್ಲಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತವಿದೆ.
Read: Complete 10 ಕಥೆ
-
ಕರ್ಮ ಚಾವ್ಲಾDirector
-
ಪುಷ್ಕರ ಮಲ್ಲಿಕಾರ್ಜುನಯ್ಯProducer
-
ಗಗನ್ ಬಡೇರಿಯಾMusic Director
10 ಟ್ರೈಲರ್
-
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
-
ಪ್ರಜ್ವಲ್ ದೇವರಾಜ್ ಬರ್ತ್ಡೇ: 'ಮಾಫಿಯಾ' ಸಿನಿಮಾ ಮಾಸ್ ಪೋಸ್ಟರ್ ರಿಲೀಸ್
-
'ಗಾರ್ಗಿ'ಯನ್ನು ಪ್ರೆಸೆಂಟ್ ಮಾಡುವ ರಕ್ಷಿತ್ ಶೆಟ್ಟಿಯ ನಿರ್ಧಾರಕ್ಕೆ ಕಾರಣ ಸಾಯಿ ಪಲ್ಲವಿ ಹಾಗೂ ಆತ!
-
ದಾಖಲೆ ಬರೆದ 'ರಂಗಿತರಂಗ'ಕ್ಕೆ 7 ವರ್ಷ!
-
ಸಾಯಿ ಪಲ್ಲವಿ 'ಗಾರ್ಗಿ' ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡೋದು ಕೆಆರ್ಜಿ ಸ್ಟುಡಿಯೋ!
-
ಶಕ್ತಿಧಾಮ ಮಕ್ಕಳೊಂದಿಗೆ ಸಿನಿಮಾ ವೀಕ್ಷಿಸಿದ ಶಿವಣ್ಣ: 'ಬೈರಾಗಿ 2' ಬಗ್ಗೆ ಸುಳಿವು!
ನಿಮ್ಮ ಪ್ರತಿಕ್ರಿಯೆ