ರಿಯಾಲಿಟಿ ಶೋಗಳಿಂದ ಜನಸಾಮಾನ್ಯರು ಕೂಡ ಸೆಲೆಬ್ರಿಟಿಗಳಾದ ಎಷ್ಟೋ ಉದಾಹರಣೆಗಳಿವೆ. ಸಾಮಾನ್ಯರಂತೆ ಬುದುಕಿತ್ತಿದ್ದ ಹಲವರನ್ನು ಸೆಲೆಬ್ರಿಟಿ ಮಾಡಿದ ಕೀರ್ತಿ ರಿಯಾಲಿಟಿ ಶೋಗೆ ಸಲ್ಲುತ್ತದೆ. ರಿಯಾಲಿಟ ಶೋಗಳಿಂದ ಜನಪ್ರಿಯತೆ ಜೊತೆಗೆ ಒಳ್ಳೆಯ ಸಂಭಾವನೆ ಕೂಡ ಸಿಗುತ್ತದೆ. ಇಲ್ಲಿ ರಿಯಾಲಿಟಿ ಶೋಗಳಿಂದ ಬಂದ ಹಣದಲ್ಲಿ ಹೊಸ ಮನೆ, ಖರು ಖರೀದಿಸಿದ ಕನ್ನಡದ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ.