twitter
    Celebs»Karthik Mahesh

    ಕಾರ್ತಿಕ್ ಮಹೇಶ್

    Actor
    ನಟ ಕಾರ್ತಿಕ್ ಮಹೇಶ್ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ ಮುಗಿಸಿದ್ದಾರೆ.  ನಂತರ ನಟನಾಗುವ ಕನಸು ಹೊತ್ತು ಬೆಂಗಳೂರಿನತ್ತ ಮುಖ ಮಾಡಿದ ಇವರು, ಮಾಡಲಿಂಗ್ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದರು.  ಕಿರುತೆರೆ ಕಾರ್ತಿಕ್ ಮಹೇಶ್‌ಗೆ... ReadMore
    Famous For

    ನಟ ಕಾರ್ತಿಕ್ ಮಹೇಶ್ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ ಮುಗಿಸಿದ್ದಾರೆ.  ನಂತರ ನಟನಾಗುವ ಕನಸು ಹೊತ್ತು ಬೆಂಗಳೂರಿನತ್ತ ಮುಖ ಮಾಡಿದ ಇವರು, ಮಾಡಲಿಂಗ್ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದರು. 


    ಕಿರುತೆರೆ

    ಕಾರ್ತಿಕ್ ಮಹೇಶ್‌ಗೆ ಬಾಲ್ಯದಿಂದಲೂ ನಟನೆ ಮಾಡುವ ಕನಸಿತ್ತು. ಹೀಗಾಗಿ ಮಾಡಲಿಂಗ್ ಮಾಡುತ್ತಲೇ  ಹಲವಾರು ಸೀರಿಯಲ್‌ಗಳಿಗೆ ಆಡಿಷನ್ ಕೊಟ್ಟರು. ಬಳಿಕ ಖುಷಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಆ ಮೂಲಕ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡರು.  ನಂತರ ಅಕ್ಕ, ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಈ...

    Read More
    • ಡೊಳ್ಳು ಸಿನಿಮಾದ ಟ್ರೇಲರ್
    ಕಾರ್ತಿಕ್ ಮಹೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X