X
ಹೋಮ್ » ಸೆಲಬ್ರಿಟಿಗಳು » ಚೈತ್ರಾ ವಾಸುದೇವನ್
ಚೈತ್ರಾ ವಾಸುದೇವನ್

ಚೈತ್ರಾ ವಾಸುದೇವನ್

Actress
ಜೀವನ ಚರಿತ್ರೆ :  ಚೈತ್ರಾ ವಾಸುದೇವನ್ ಕನ್ನಡ ಕಿರುತೆರೆ ಲೋಕದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರೂಪಕಿ. ಜೀ ಕನ್ನಡ, ಕಲರ್ಸ್ ವಾಹಿನಿ, ಉದಯ ವಾಹಿನಿಗಳಲ್ಲಿ ನಿರೂಪಣೆ ಮಾಡಿದ್ದಾರೆ. ಅಷ್ಟೆ ಅಲ್ಲದೇ ಸ್ವಾರ್ ವಾಹಿನಿಯ ಕನ್ನಡ ಅವತರಣಿಕೆಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರ. ನಂತರ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದರು. ಸದ್ಯ ಇವೆಂಟ್ಸ್ ಫ್ಯಾಕ್ಟರಿ ಎಂಬ ಮದುವೆ ಪ್ಲ್ಯಾನಿಂಗ್ ಸರ್ವಿಸ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಇವರಿಗೆ ಪೂಜಾ ಮತ್ತು ಚಂದನಾ ಎಂಬ ಇಬ್ಬರು ಸಹೋದರಿಯರು.  ಬಿಗ್‌ ಬಾಸ್: ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ಇವರು, ಕನ್ನಡ ಬಿಗ್ ಬಾಸ್ ಸೀಸನ್ 7 ಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.  ವಿಚ್ಛೇದನ: ಚೈತ್ರಾ ವಾಸುದೇವನ್ ೨೦೧೭ರಲ್ಲಿ ಸತ್ಯ ಎಂಬುವವರನ್ನು ಮದುವೆಯಾಗಿದ್ದರು. ಆದರೆ, ೨೦೨೩ರಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. 
ಮುಂದೆ ಓದಿ

ಚೈತ್ರಾ ವಾಸುದೇವನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕೃಷ್ಣ 12 Sep 2019

ಚೈತ್ರಾ ವಾಸುದೇವನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಚೈತ್ರಾ ವಾಸುದೇವನ್

ಹೆಸರು ಚೈತ್ರಾ ವಾಸುದೇವನ್
ಹುಟ್ಟಿದ ದಿನ 21 Jun 1993
ವಯಸ್ಸು 33
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಚೈತ್ರಾ ವಾಸುದೇವನ್ ಆಸ್ತಿ

ಆಸ್ತಿ

ಚೈತ್ರಾ ವಾಸುದೇವನ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+