ಚಲನಚಿತ್ರಗಳ ಒಳನೋಟ
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ವೀಕೆಂಡ್ ವಿತ್ ರಮೇಶ್ ಮಾರ್ಚ್ ೨೫ರಂದು ಆರಂಭಗೊಂಡಿದೆ. ಸೀಸನ್ 5ರ ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ ಆಗಮಿಸಿದ್ದರು. ನಂತರ ಪ್ರಭುದೇವ, ಢಾ.ಸಿ.ಎನ್.ಮಂಜುನಾಥ್, ದತ್ತಣ್ಣ ಹಾಗೂ ಡಾಲಿ ಧನಂಜಯ್ ಆಗಮಿಸಿ ತಮ್ಮ ಜೀವನದ ಕುರಿತು ತಿಳಿಸಿದ್ದರು. ಇದೀಗ ಮುಂದಿನ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿವ ಅತಿಥಿಗಳ ಮಾಹಿತಿ ಇಲ್ಲಿದೆ.