CelebsbredcrumbMandya Ramesh
  ಮಂಡ್ಯ ರಮೇಶ್

  ಮಂಡ್ಯ ರಮೇಶ್

  Actor
  Born : 14 Jul 1964
  ಮಂಡ್ಯ ರಮೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ, ನಿರ್ದೇಶಕ ಮತ್ತು ರಂಗಕರ್ಮಿ. 1964 ರಲ್ಲಿ ಜನಿಸಿದ ರಮೇಶ್ 1982 ರಿಂದ ರಂಗಭೂಮಿಯಲ್ಲಿ ಅಭಿನಯಿಸತೊಡಗಿದರು. ಎರಡು ವರ್ಷದ ನಂತರ ನೀನಾಸಂ ಸೇರಿ ಅಲ್ಲಿ 5 ವರ್ಷ ಅಭಿನಯಿಸಿದರು.ನಂತರ 1989 ರಲ್ಲಿ ಮೈಸೂರಿನ ರಂಗಾಯಣ ಸೇರಿ ಅಲ್ಲಿ ಸುಮಾರು 9 ವರ್ಷಗಳ ಕಾಲ... ReadMore
  Famous For

  ಮಂಡ್ಯ ರಮೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ, ನಿರ್ದೇಶಕ ಮತ್ತು ರಂಗಕರ್ಮಿ. 1964 ರಲ್ಲಿ ಜನಿಸಿದ ರಮೇಶ್ 1982 ರಿಂದ ರಂಗಭೂಮಿಯಲ್ಲಿ ಅಭಿನಯಿಸತೊಡಗಿದರು. ಎರಡು ವರ್ಷದ ನಂತರ ನೀನಾಸಂ ಸೇರಿ ಅಲ್ಲಿ 5 ವರ್ಷ ಅಭಿನಯಿಸಿದರು.ನಂತರ 1989 ರಲ್ಲಿ ಮೈಸೂರಿನ ರಂಗಾಯಣ ಸೇರಿ ಅಲ್ಲಿ ಸುಮಾರು 9 ವರ್ಷಗಳ ಕಾಲ ಬಿ.ವಿ.ಕಾರಂತರ ಮಾರ್ಗದರ್ಶನದಲ್ಲಿ ನಟಿಸಿದರು.

  1995 ರಲ್ಲಿ ಜನುಮದ ಜೋಡಿ ಚಿತ್ರದಿಂದ ಚಂದನವನದಲ್ಲಿ ಪಯಣ ಆರಂಭಿಸಿದರು. ನಂತರ ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಇವರು ರಂಗಾಯಣದ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

  ಮೈಸೂರಿನಲ್ಲಿ ತಮ್ಮದೇ `ನಟನಾ' ಎಂಬ ಕೇಂದ್ರ ಆರಂಭಿಸಿ ಕರ್ನಾಟಕದಾದ್ಯಂತ ನಟನೆಯ ಮೇಲೆ ಹಲವು ವರ್ಕಶಾಪ್ ಮಾಡಿದ್ದಾರೆ.ಹಲವು...

  Read More
  ಮಂಡ್ಯ ರಮೇಶ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X