ಅಕ್ಟೋಬರ್ ಎಂಟರಿಂದ ಕನ್ನಡ ಕಿರುತೆರೆ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್‌ಬಾಸ್ ಸೀಸನ್ 10' ಆರಂಭವಾಗಿದೆ. ದೊಡ್ಮನೆಗೆ ಯುವ ವಿಜ್ಞಾನಿ ಅಂತಲೇ ಹೈಲೈಟ್ ಆಗಿದ್ದ ಡ್ರೋನ್ ಪ್ರತಾಪ್ ಆಗಮಿಸಿದ್ದಾರೆ. ಪ್ರತಾಪ್ ೮೦ಕ್ಕಿಂತ ಕಡಿಮೆ ವೋಟ್ ಪಡೆದು ಅಸಮರ್ಥರ ಸಾಲಿನಲ್ಲಿದ್ದಾರೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಡ್ರೋನ್ ಪ್ರತಾಪ್ ಜೀವನದ ಕುರಿತ ಕೆಲ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.