ಕಿರುತೆರೆ ಮತ್ತು ರಂಗಭೂಮಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಪ್ರತಿಭಾನ್ವಿತ ಕಲಾವಿದರನ್ನು ನೀಡಿದೆ. ಒಂದು ರೀತಿ ಕಿರುತೆರೆ ಚಿತ್ರರಂಗಕ್ಕೆ ಬರುವ ಎಷ್ಟೋ ಕಲಾವಿದರಿಗೆ ಪೂರ್ವಸಿದ್ಧತಾ ವೇದಿಕೆಯಿದ್ದ ಹಾಗೇ. ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿ ನಂತರ ಹಿರಿತೆರೆಗೆ ಬಂದು ಯಶಸ್ಸು ಕಂಡ ಕೆಲವು ನಾಯಕರ ಪಟ್ಟಿ ಕೆಳಗಿನಂತಿದೆ.
ಸಾಕಷ್ಟು ಕಿರುತೆರೆ ಕಲಾವಿದರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ ಇಲ್ಲಿ ಕಿರುತೆರೆ ಹಿನ್ನಲೆಯಿಂದ ಬಂದು ನಾಯಕನಟರಾಗಿ ಮಿಂಚುತ್ತಿರುವ ಸಿನಿತಾರೆಯರನ್ನು ಪಟ್ಟಿ ಮಾಡಲಾಗಿದೆ.
ರಮೇಶ್ ಚಿತ್ರರಂಗಕ್ಕೂ ಬರುವ ಮುನ್ನ `ಪರಿಚಯ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.
Kannada Actors Who Came From Television Background-Ramesh Aravind/top-listing/kannada-actors-who-came-from-television-background-ramesh-aravind-3-250-32.html
ಬಹುಭಾಷಾ ನಟ ಪ್ರಕಾಶ ರಾಜ್ `ಗುಡ್ಡದ ಭೂತ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದ್ದರು.
Kannada Actors Who Came From Television Background-Prakash Raj/top-listing/kannada-actors-who-came-from-television-background-prakash-raj-3-251-32.html