ಸ್ಟಾರ್ ನಟರು ಹೀರೋಗಳಾಗಿ ಜನರ ನಡುವೆ ಶಾಶ್ವತವಾಗಿ ಉಳಿದುಹೋಗಿರುತ್ತಾರೆ. ಆದರೆ, ಅದೇ ಹೀರೋ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಾಗ ಫ್ಯಾನ್ಸ್‌ಗೆ ಒಂದು ರೀತಿಯ ಸರ್ಪ್ರೈಸ್ ಆಗುತ್ತೆ. ಆದರೆ, ಕಲಾವಿದರಾಗಿ ಅದು ಅವರಿಗೊಂದು ಚಾಲೆಂಟ್ ರೀತಿ ಇರುತ್ತೆ. ತಾವು ನೆಗೆಟಿವ್ ಶೇಡ್‌ನ ಪಾತ್ರಗಳನ್ನೇ ಮಾಡಿದ್ರೂ ಅದಕ್ಕೂ ಅದ್ಭುತವಾಗಿ ನ್ಯಾಯ ಕೊಡಿಸುವ ಅಪರೂಪದ ನಾಯಕರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅನೇಕರಿದ್ದಾರೆ. ತೆರೆಯ ಮೇಲೆ ವಿಲನ್‌ಗಳಾಗಿ ಮಿಂಚಿದ ದಕ್ಷಿಣದ ಸ್ಟಾರ್ ನಟರ ಪಟ್ಟಿ ಇಲ್ಲಿದೆ.