twitter
    X
    Home ಚಲನಚಿತ್ರಗಳ ಒಳನೋಟ

    ಅತ್ಯಂತ ಜನಪ್ರಿಯ ಭಾರತೀಯ ನಟರು - ಆರ್ಮ್ಯಾಕ್ಸ್ ಸ್ಟಾರ್ ಇಂಡಿಯಾ ಏಪ್ರಿಲ್ ರಿಪೋರ್ಟ್

    Author Administrator | Published: Saturday, May 28, 2022, 09:31 AM [IST]

    2010 ರಿಂದ ಆರ್ಮ್ಯಾಕ್ಸ್ ಸ್ಟಾರ್ ಇಂಡಿಯಾ ಪ್ರತಿ ತಿಂಗಳು ಅತ್ಯಂತ ಜನಪ್ರಿಯ ನಟ ಮತ್ತು ನಟಿಯರ ಪಟ್ಟಿ ಬಿಡುಗಡೆ ಮಾಡುತ್ತಿದೆ. ಮೊದಲಿಗೆ ಬಾಲಿವುಡ್ ಗೆ ಮಾತ್ರ ಸೀಮಿತವಾಗಿದ್ದ ಈ ಲಿಸ್ಟ್ ಈಗ ದಕ್ಷಿಣದ ಸಿನಿತಾರೆಯರನ್ನು ಪರಿಗಣಿಸತೊಡಗಿದೆ. 2022 ಏಪ್ರಿಲ್ ತಿಂಗಳ ಅತ್ಯಂತ ಜನಪ್ರಿಯ ನಟರ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ತಮಿಳು ನಟ ವಿಜಯ್ ಮೊದಲ ಸ್ಥಾನದಲ್ಲಿದ್ದರೆ, ತೆಲುಗು ನಟ ಜೂನಿಯರ್ ಎನ್.ಟಿ.ಆರ್ ಎರಡನೇ ಸ್ಥಾನದಲ್ಲಿದ್ದಾರೆ.

    cover image
    ವಿಜಯ್ (ತಮಿಳು ನಟ)

    ವಿಜಯ್ (ತಮಿಳು ನಟ)

    1

    ಜೂನಿಯರ್ ಎನ್.ಟಿ.ಆರ್

    2

    ಪ್ರಭಾಸ್

    ಪ್ರಭಾಸ್

    3

    ಅಲ್ಲು ಅರ್ಜುನ್

    ಅಲ್ಲು ಅರ್ಜುನ್

    4

    ಅಕ್ಷಯ್ ಕುಮಾರ್

    ಅಕ್ಷಯ್ ಕುಮಾರ್

    5

    ಅಜಿತ ಕುಮಾರ (ತಮಿಳು ನಟ)

    ಅಜಿತ ಕುಮಾರ (ತಮಿಳು ನಟ)

    6

    ಯಶ್

    ಯಶ್

    7

    ರಾಮಚರಣ್ ತೇಜಾ

    ರಾಮಚರಣ್ ತೇಜಾ

    8

    ಸೂರಿಯ ಶಿವಕುಮಾರ್

    ಸೂರಿಯ ಶಿವಕುಮಾರ್

    9

    ಮಹೇಶ್ ಬಾಬು

    ಮಹೇಶ್ ಬಾಬು

    10

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X