ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ಮೊದಲ ಬಾರಿಗೆ 2012ರ ಜೂನ್ 22ರಂದು ಯುಎಇಯ ದುಬೈನಲ್ಲಿ ನಡೆದಿತ್ತು. ಅಂದು ಆರಂಭವಾದ ಈ ಸೈಮಾ ಅವಾರ್ಡ್ಸ್ ಪ್ರತಿವರ್ಷವೂ ನಡೆಯುತ್ತಾ ಬಂದಿದ್ದು ದಶಕ ಪೂರೈಸಿದೆ. ಈ ವರ್ಷ ಸೈಮಾ ಕಾರ್ಯಕ್ರಮ ದುಬೈನಲ್ಲ ನಡೆದಿದ್ದು, 2012ರಿಂದ ಇಲ್ಲಿಯವರೆಗೆ ಪ್ರತಿ ಸೈಮಾ ಕಾರ್ಯಕ್ರಮದಲ್ಲಿಯೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡ ಕನ್ನಡದ ನಟರ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ.