X
ಹೋಮ್ » ಸೆಲಬ್ರಿಟಿಗಳು » ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್

ಪ್ರಜ್ವಲ್ ದೇವರಾಜ್

Actor
ಜೀವನ ಚರಿತ್ರೆ :  ಪ್ರಜ್ವಲ್ ದೇವರಾಜ್ ಅವರು ಜನಿಸಿದ್ದು 4 ಜುಲೈ 1987 ಬೆಂಗಳೂರಿನಲ್ಲಿ. ಇವರು ಶ್ರೀ ಭಗವಾನ್ ಮಹಾವೀರ್ ಕಾಲೇಜ್ ವಿದ್ಯಾರ್ತಿ. ತಂದೆ ದೇವರಾಜ್ ತಾಯಿ ಚಂದ್ರಲೇಖಾ. ತಮ್ಮ ಪ್ರಣಮ್ ದೇವರಾಜ್. ಇವರು 2007 ರಲ್ಲಿ ಬಿಡುಗಡೆಯಾದ ಸಿಕ್ಸರ್ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಪ್ರವೇಶ ಪಡೆಯುತ್ತಾರೆ. ನಂತರ ಗೆಳೆಯ ಚಿತ್ರವು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತದೆ. ಮೆರವಣಿಗೆ, ಗುಲಾಮ, ಮುರುಳಿ ಮೀಟ್ಸ್ ಮೀರಾ, ಸೂಪರ್ ಶಾಸ್ತ್ರೀ, ಗಲಾಟೆ, ಅನೇಕ ಚಿತ್ರ ಗಳಲ್ಲಿ ನಾಯಕನಾಗಿ ಅಭಿನಹಿಸಿ ಆಗಿ ಹೊರ ಹೊಮ್ಮುತ್ತಾರೆ ಪ್ರಜ್ವಲ್ ದೇವರಾಜ್ ಅಲಿಯಾಸ್ ಡೈನಾಮಿಕ್ ಪ್ರಿನ್ಸ್.
ಮುಂದೆ ಓದಿ

ಪ್ರಜ್ವಲ್ ದೇವರಾಜ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಗುರುದತ್ತ ಗಾಣಿಗ 01 Aug 2025
as Actor
ಹರಿಪ್ರಸಾದ್ ಜಕ್ಕ 31 Jan 2025
as Actor
ಉದಯ್ ನಂದನವನಂ 09 May 2025
ಲೋಹಿತ್ H 07 Mar 2025

ಪ್ರಜ್ವಲ್ ದೇವರಾಜ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪ್ರಜ್ವಲ್ ದೇವರಾಜ್

ಹೆಸರು ಪ್ರಜ್ವಲ್ ದೇವರಾಜ್
ಹುಟ್ಟಿದ ದಿನ 04 Jul 1987
ವಯಸ್ಸು 39
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪ್ರಜ್ವಲ್ ದೇವರಾಜ್ ಆಸ್ತಿ

ಆಸ್ತಿ

ಪ್ರಜ್ವಲ್ ದೇವರಾಜ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+