ಚಲನಚಿತ್ರಗಳ ಒಳನೋಟ
ದಕ್ಷಿಣ ಚಿತ್ರರಂಗದ ಅನೇಕ ಸ್ಟಾರ್ ನಟ-ನಟಿಯರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಕೆಲ ನಟಿಯರು ಕನ್ನಡ ಸ್ಯಾಂಡಲ್‌ವುಡ್ ಸಿನಿಮಾಗಳಿಂದಲೇ ಯಶಸ್ಸು ಗಳಿಸಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅನೇಕ ನಟಿಯರು ಒಂದೊಂದೇ ಸಿನಿಮಾಗೆ ಸುಸ್ತಾಗಿದ್ದಾರೆ. ಇಲ್ಲಿ ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿ, ಆಮೇಲೆ ಕಣ್ಮರೆಯಾಗಿರುವ ಪರಭಾಷಾ ನಟಿಯರು ಯಾರು ಎಂಬ ಮಾಹಿತಿಯನ್ನು ನೀಡಲಾಗಿದೆ.