X
ಹೋಮ್ » ಸೆಲಬ್ರಿಟಿಗಳು » ತ್ರಿಷಾ ಕೃಷ್ಣನ್
ತ್ರಿಷಾ ಕೃಷ್ಣನ್

ತ್ರಿಷಾ ಕೃಷ್ಣನ್

Actress
ಜೀವನ ಚರಿತ್ರೆ :  ತ್ರಿಷಾ ಕೃಷ್ಣನ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಪ್ರಮುಖವಾಗಿ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ರ ಪವರ್ ಚಿತ್ರದಲ್ಲಿ ನಟಿಸಿದ್ದಾರೆ. 1983 ಮೇ 4 ರಂದು ಚೆನ್ನೈನಲ್ಲಿ ಜನಿಸದ ಇವರು ತಮ್ಮ ವಿಧ್ಯಾಭ್ಯಾಸವನ್ನೆಲ್ಲಾ ಅಲ್ಲಿಯೇ ಮುಗಿಸಿದರು. ತಂದೆ ಕೃಷ್ಣನ್ ಮತ್ತು ತಾಯಿ ಉಮಾ.   ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ತ್ರಿಷಾ 1999 ರಲ್ಲಿ ಮಿಸ್ ಮದ್ರಾಸ್ ಪ್ರಶಸ್ತಿಗೆ ಭಾಜನರಾದರು. ನಂತರ ಅದೇ ವರ್ಷ ತೆರೆಕಂಡ ತಮಿಳು ಚಿತ್ರ ಜೋಡಿ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ತಮಿಳಿನಲ್ಲಿ ಬಂದ ಗಿಲ್ಲಿ ,ಸಾಮಿ ಮತ್ತು ತೆಲುಗುವಿನಲ್ಲಿ ಬಂದ `ವರ್ಷಂ' ಚಿತ್ರ ಇವರಿಗೆ ನಾಯಕಿಯಾಗಿ ಮನ್ನಣೆ ತಂದುಕೊಟ್ಟವು.
ಮುಂದೆ ಓದಿ

ತ್ರಿಷಾ ಕೃಷ್ಣನ್ ಚಲಚಿತ್ರಗಳು

ತ್ರಿಷಾ ಕೃಷ್ಣನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ತ್ರಿಷಾ ಕೃಷ್ಣನ್

ಹೆಸರು ತ್ರಿಷಾ ಕೃಷ್ಣನ್
ಹುಟ್ಟಿದ ದಿನ 04 May 1983
ವಯಸ್ಸು 43
ಹುಟ್ಟಿದ ಸ್ಥಳ ಚೆನ್ನೈ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ತ್ರಿಷಾ ಕೃಷ್ಣನ್ ಆಸ್ತಿ

ಆಸ್ತಿ

ತ್ರಿಷಾ ಕೃಷ್ಣನ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+