ಸಿನಿಮಾರಂಗದಲ್ಲಿ ಮಿಂಚಬೇಕು ಎಂಬುದು ಹಲವರ ಕನಸು. ಏಕಾಏಕಿ ಹೀರೋಯಿನ್ ಆಗಿ ನಟಿಸುವ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಹೀಗಾಗಿ, ಮೊದಲು ಯಾವುದಾದರೂ ಚಿಕ್ಕ-ಪುಟ್ಟ ಪಾತ್ರವಾದರೂ ಸರಿ, ಮುಂದೆ ಹಂತ ಹಂತವಾಗಿ ಹೆಜ್ಜೆಯಿಡುತ್ತಾ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬ ಹಂಬಲವುಳ್ಳವರು ಹಲವರಿದ್ದಾರೆ. ಸದ್ಯ ಸ್ಟಾರ್ ನಟಿಯರಾಗಿ ಮಿಂಚುತ್ತಿರುವ ಹಲವು ನಟಿಮಣಿಯರು ಹೀರೋಯಿನ್ ಆಗುವುದಕ್ಕೂ ಮುನ್ನ ಸೈಡ್ ರೋಲ್‌ನಲ್ಲಿ ಅಭಿನಯಿಸಿದ್ದಾರೆ. ಅವರು ಯಾರು ಎಂಬ ಮಾಹಿತಿ ಇಲ್ಲಿದೆ.