X
ಶ್ರೀಲೀಲಾ

ಶ್ರೀಲೀಲಾ

Actress
ಜೀವನ ಚರಿತ್ರೆ :  ಶ್ರೀಲೀಲಾ ಕನ್ನಡ ಹಾಗೂ ತೆಲುಗು ಸಿನಿಮಾರಂಗದಲ್ಲಿ ಸಕ್ರಿಯವಾಗಿರುವ ಯುವನಟಿ. 2001ರ ಜುಲೈ 14ರಂದು ಅಮೆರಿಕಾದ ಮಿಚಿಗನ್ ರಾಜ್ಯದ ಡೇಟ್ರಾಯ್ಟ್‌ನಲ್ಲಿ ಜನಿಸಿದ ಇವರು, ಬೆಳೆದಿದೆಲ್ಲಾ ಬೆಂಗಳೂರಿನಲ್ಲಿ.  ಇವರು ತಾಯಿ ಸ್ವರ್ಣಲತಾ ಬೆಂಗಳೂರಿನಲ್ಲಿ ಸ್ತ್ರೀರೋಗತಜ್ಞಯಾಗಿದ್ದಾರೆ. ಎಂಬಿಬಿಎಸ್ ಶಿಕ್ಷಣ ಪಡೆದಿರುವ ಶ್ರೀಲೀಲಾ, ಭರತನಾಣ್ಯಂನಲ್ಲಿ ಪರಿಣತಿ ಹೊಂದಿದ್ದಾರೆ. ಯಶ್-ರಾಧಿಕಾ ಪಂಡಿತ್ ಅವರೊಂದಿಗೆ ನಿಕಟಪೂರ್ವ ಸಂಬಂಧ ಹೊಂದಿರುವ ಶ್ರೀಲೀಲಾ, ಅವರನ್ನು ಪ್ರೀತಿಯಿಂದ ಜೀಜು-ಅಕ್ಕ ಎಂದೇ ಕರೆಯುತ್ತಾರೆ. ವೃತ್ತಿಜೀವನ   ಶ್ರೀಲೀಲಾ 2017ರಲ್ಲಿ ತೆಲುಗಿನ 'ಚಿತ್ರಾಂಗಡ' ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆನಂತರ 2019ರಲ್ಲಿ ಕಿಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಅದೇ ವರ್ಷ ಶ್ರೀಮುರಳಿ ಜೊತೆ ಭರಾಟೆ ಸಿನಿಮಾದಲ್ಲಿ ನಟಿಸಿದರು. ಬಳಿಕ ಬೈಟು ಲವ್, ಜೇಮ್ಸ್ ಸಿನಿಮಾಗಳಲ್ಲಿ ನಟಿಸಿದರು.   ಈ ಸಿನಿಮಾಗಳ ಬಳಿಕ ಶ್ರೀಲೀಲಾಗೆ ತೆಲುಗು ಸಿನಿಮಾಗಳಲ್ಲಿ ಸಾಕಷ್ಟು ಅವಕಾಶಗಳು ಬಂದವು. ಸದ್ಯ ತೆಲುಗಿನಲ್ಲಿಯೂ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 
ಮುಂದೆ ಓದಿ

ಶ್ರೀಲೀಲಾ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಾಧಾಕೃಷ್ಣ ರೆಡ್ಡಿ 23 May 2025
ನಂದ ಕಿಶೋರ್ 09 May 2025
ಚೇತನ್ ಕುಮಾರ್ 17 Mar 2022
ಹರಿ ಸಂತೋಷ್ 18 Feb 2022

ಶ್ರೀಲೀಲಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶ್ರೀಲೀಲಾ

ಹೆಸರು ಶ್ರೀಲೀಲಾ
ಹುಟ್ಟಿದ ದಿನ 14 Jun 2001
ವಯಸ್ಸು 25
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶ್ರೀಲೀಲಾ ಆಸ್ತಿ

ಆಸ್ತಿ

ಶ್ರೀಲೀಲಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+