ಚಲನಚಿತ್ರಗಳ ಒಳನೋಟ
ನಟರಾಕ್ಷಸ ಡಾಲಿ ಧನಂಜಯ್ ಹೋದಲೆಲ್ಲಾ ಮದುವೆ ಯಾವಾಗ? ಎಂಬ ಪ್ರಶ್ನೆ ಕೇಳಿಬರುತ್ತಿತ್ತು. ಇದೀಗ ಆ ಪ್ರಶ್ನೆಗೆ ಬ್ರೀಕ್ ಬಿದ್ದಿದ್ದು, ಇದೇ ಫೆಬ್ರವರಿ ೧೬ರಂದು ಡಾಲಿ ಸಪ್ತಪದಿ ತುಳಿಯುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರ ಆರಂಭವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ, ಫೋಟೋಗಳು ವೈರಲ್ ಆಗ್ತಿವೆ. ಇಲ್ಲಿ ಧನಂಜಯ್ ಅವರ ಭಾವಿಪತ್ನಿ ಎಲ್ಲಿಯವರು? ಅವರ ಹಿನ್ನೆಲೆಯೇನು? ಇವರಿಬ್ಬರದ್ದು ಎಷ್ಟು ವರ್ಷದ ಲವ್ ಎಂಬ ಮಾಹಿತಿಯನ್ನು ನೀಡಲಾಗಿದೆ.