ಚಲನಚಿತ್ರಗಳ ಒಳನೋಟ
'ಕನ್ನಡದ ಕುಳ್ಳ' ಅಂತಲೇ ಖ್ಯಾತಿ ಗಳಿಸಿದ್ದ ದ್ವಾರಕೀಶ್ ಇಂದು ನಮ್ಮೊಂದಿಗಿಲ್ಲ. ಆದರೆ, ಚಂದನವನಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಚಿತ್ರರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಅವರು, ಹಲವು ಪ್ರಯೋಗಳನ್ನು ಮಾಡಿದ್ದರು. ಜೊತೆಗೆ ಸ್ಯಾಂಡಲ್‌ವುಡ್‌ಗೆ ಹಲವು ಕಲಾವಿದರನ್ನು ಪರಿಚಯಿಸಿ, ಬ್ರೇಕ್ ಕೊಟ್ಟಿದ್ದಾರೆ. ಇಲ್ಲಿ ಆ ನಟ-ನಟಿಯರು ಯಾರು ಎಂಬ ಮಾಹಿತಿಯನ್ನು ನೀಡಲಾಗಿದೆ.