X
ಶೃತಿ

ಶೃತಿ

Actress/Actor
ಜೀವನ ಚರಿತ್ರೆ :  ಶೃತಿ ಕನ್ನಡ ಚಿತ್ರರಂಗದ ಜನಪ್ರಿಯ ನಟಿ. 1975ರ ಸೆಪ್ಟಂಬರ್ 18ರಂದು ಜನಿಸಿದ ಇವರ ಮೂಲ ಹೆಸರು ಗಿರಿಜಾ.  ದ್ವಾರಕೀಶ್ ಅವರು ಅವರಿಗೆ 'ಶೃತಿ' ಅಂತ ಹೆಸರಿಟ್ಟು 'ಶ್ರುತಿ' ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಸಿನಿಮಾರಂಗ   ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ  'ಆಸೆಗೊಬ್ಬ ಮೀಸೆಗೊಬ್ಬ' ಸಿನಿಮಾದಲ್ಲಿ ಫೋಷಕ ಪಾತ್ರದಲ್ಲಿ ನಟಿಸುವ ಮೂಲಕ ಶೃತಿ ಕನ್ನಡ ಚಿತ್ರಿರಂಗ ಪ್ರವೇಶಿಸಿದರು. ಆನಂತರ ದ್ವಾರಕೀಶ್ ನಿರ್ದೇಶನದ  'ಶ್ರುತಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.  ಆನಂತರ  ತಾಯಿ ಇಲ್ಲದ ತವರು, ವೀರಪ್ಪ ನಾಯಕ, ಗೌರಿ ಗಣೇಶ, ಬೊಂಬಾಟ್ ಹೆಂಡ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ ಇವರು, ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ತಾವು ನಟಿಸಿರುವ ಹಲವು ಸಿನಿಮಾಗಳಿಗೆ  ಸಾಕಷ್ಟು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಬಿಗ್‌ಬಾಸ್  ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ಬಾಸ್ ಕನ್ನಡ ಸೀಸನ್ 3ರಲ್ಲಿ ಭಾಗವಹಿಸಿದ್ದ ಶ್ರುತಿ, ವಿಜೇತರಾಗಿದ್ದರು. ಸದ್ಯ ಸಿನಿಮಾಗಳಲ್ಲಿ ಫೋಷಕ ಪಾತ್ರಗಳಲ್ಲಿ ನಟಿಸುವ ಜೊತೆಗೆ ರಿಯಾಲಿಟಿ ಶೋನ ತೀರ್ಪುಗಾರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. .   
ಮುಂದೆ ಓದಿ

ಶೃತಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಶ್ರೀನಿವಾಸ್ ರಾಜು 15 Aug 2024
as Actress
ನರೇಂದ್ರಬಾಬು ಕೆ 15 Sep 2023
as Actress
ತರುಣ್ ಸುಧೀರ್ 29 Dec 2023
as Actress
ಕುಮಾರ್ 07 Apr 2023

ಶೃತಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶೃತಿ

ಹೆಸರು ಶೃತಿ
ಹುಟ್ಟಿದ ದಿನ 18 Sep 1975
ವಯಸ್ಸು 51
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶೃತಿ ಆಸ್ತಿ

ಆಸ್ತಿ

ಶೃತಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+