X
ಸುನೀಲ್

ಸುನೀಲ್

Actor
ಜೀವನ ಚರಿತ್ರೆ :  ಸುನೀಲ್ ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟ. ತಮ್ಮ ಚುರುಕು ಅಭಿನಯದಿಂದ ಕನ್ನಡದಲ್ಲಿ ಹೊಸ ಚುರುಕು ಮೂಡಿಸಿದ್ದ ಸುನೀಲ್ ಕೇವಲ ಮೂವತ್ತನೇ ವಯಸ್ಸಿನಲ್ಲಿ ವಿಧಿವಶವಾಗಿದ್ದು ದುರಂತ.  ಸುನೀಲ್ ತೊಂಭತ್ತರ ದಶಕದ ಚಾಕಲೇಟ್ ಹೀರೋ ಎಂದೇ ಖ್ಯಾತಿ ಪಡೆದಿದ್ದರು. 1964 ಎಪ್ರಿಲ್ 1 ರಂದು ಉಡುಪಿ ಹತ್ತಿರದ ಎಡತ್ತಡಿಯಲ್ಲಿ ಜನಿಸಿದರು. 1990 ರಿಂದ 1994 ರವರೆಗೆ ಸಿನಿರಂಗದಲ್ಲಿ ಸಕ್ರಿಯವಾಗಿದ್ದ ಸುನೀಲ್ ಸುಮಾರು ಮೂವತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿ ಕಾಲುಂಗುರ, ದ್ರಾಕ್ಷಾಯಿಣಿ, ಮಾಲಾಶ್ರೀ ಮಾಮಾಶ್ರೀ, ಶೃತಿ ಮುಂತಾದ ಹಿಟ್ ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದರು. ಸಿನಿಪರದೆಯ ಮೇಲೆ ಸುನೀಲ್ ಮತ್ತು ಮಾಲಾಶ್ರೀ  ಆ ಕಾಲದ ಫೇವರೇಟ್ ಜೋಡಿಯಾಗಿತ್ತು. 1994 ಜುಲೈ 24 ರಂದು ನಿರ್ಮಾಪಕ ಸಚಿನ್ ಮಲ್ಯ ಮತ್ತು ನಟಿ ಮಾಲಾಶ್ರೀಯವರೊಂದಿಗೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಎದುರಿಗೆ ಬರುವ ಟ್ರಕ್ ಕಾರಿಗೆ ಗುದ್ದಿತು. ಒಂದು ತಾಸಿನ ನಂತರ ಸುನೀಲ್ ಕೊನೆಯುಸಿರೆಳೆದರೆ, ಮಾಲಾಶ್ರೀಯವರು ಹಲವು ಗಾಯಗಳೊಂದಿಗೆ ಪವಾಡಸದೃಶವಾಗಿ ಉಳಿದರು.
ಮುಂದೆ ಓದಿ

ಸುನೀಲ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಓಂ ಸಾಯಿ ಪ್ರಕಾಶ್ 1992
ಕೆ.ವಿ.ರಾಜು 10 Jan 1992

ಸುನೀಲ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸುನೀಲ್

ಹೆಸರು ಸುನೀಲ್
ಹುಟ್ಟಿದ ದಿನ 01 Apr 1964
ವಯಸ್ಸು 62
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸುನೀಲ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+