twitter
    Celebs»Rachita Ram

    ರಚಿತಾ ರಾಮ್

    (aka) ಬುಲ್ ಬುಲ್ ರಚಿತಾ,ಬಿಂದಿಯಾ ರಾಮ್,
    Actress
    Born : 03 Oct 1990
    Birth Place : ಬೆಂಗಳೂರು
    ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಚಂದನವನದ ಪ್ರಮುಖ ನಾಯಕ ನಟಿ. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.   ಬಾಲ್ಯ-ಕಿರುತೆರೆ-ಭರತನಾಟ್ಯ... ReadMore
    Famous For

    ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಚಂದನವನದ ಪ್ರಮುಖ ನಾಯಕ ನಟಿ. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.

     

    ಬಾಲ್ಯ-ಕಿರುತೆರೆ-ಭರತನಾಟ್ಯ

    ಬೆಂಗಳೂರಿನಲ್ಲಿ ಜನಿಸಿದ ರಚಿತಾರ ಬಾಲ್ಯದ ಹೆಸರು ಬಿಂದಿಯಾ ರಾಮ್. ಇವರ ಪೂರ್ವಜರು ಮಧ್ಯಪ್ರದೇಶದ ಭೂಪಾಲ್ ಮೂಲದವರು. ರಚಿತಾರ ತಂದೆ ರಾಮ್ ಪ್ರಮುಖ ಭರತನಾಟ್ಯ ಕಲಾವಿದ. ರಾಮ್ ರವರು ಸುಮಾರು 500ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.ರಚಿತಾರ ಹಿರಿಯ ಸಹೋದರಿ ನಿತ್ಯಾ ರಾಮ್ ಕನ್ನಡ ಮತ್ತು ತಮಿಳು ಕಿರುತೆರಯಲ್ಲಿ ಹಲವು ಸೀರಿಯಲ್‌ಗಳಲ್ಲಿ ಪ್ರಮುಖ...

    Read More
    • ಬ್ಯಾಡ್ ಮ್ಯಾನರ್ಸ್ ಟ್ರೈಲರ್
    • ಐ ಆಮ್ ಇನ್ ಲವ್ ವಿಡಿಯೋ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಓಗ ಓಗ ಲಿರಿಕಲ್ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಸಂಜು ವೆಡ್ಸ್ ಗೀತಾ 2 ಟೀಸರ್
    • ಸಂಜೆ ಮೇಲೆ ವಿಡಿಯೋ ಸಾಂಗ್-ಮ್ಯಾಟ್ನಿ
    • ಸಾರಾಯಿ ಲಿರಿಕಲ್ ಸಾಂಗ್-ಬ್ಯಾಡ್ ಮ್ಯಾನರ್ಸ್
    ರಚಿತಾ ರಾಮ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X