X
ಕೋಟಿ

ಕೋಟಿ

Drama | 14 Jun 2024 | U/A | 169 Mins
Kannada

2.5 /5 Users

0 /5 Filmibeat

ಕೋಟಿ ಕಥೆ

ನಟರಾಕ್ಷಸ  ಧನಂಜಯ್  ಅಭಿನಯದ 'ಕೋಟಿ' ಸಿನಿಮಾವನ್ನು ಕಲರ್ಸ್ ಕನ್ನಡದ ಮಾಜಿ ಬ್ಯುಸಿನೆಸ್ ಹೆಡ್  ಪರಮೇಶ್ವರ್ ಗುಂಡ್ಕಲ್  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮೋಕ್ಷಾ ಕುಶಾಲ್ ನಾಯಕಿಯಾಗಿ ನಟಿಸಿದ್ದು, ರಂಗಾಯಣ ರಘು, ತಾರಾ, ರಮೇಶ್ ಇಂದಿರಾ ಸೇರಿದಂತೆ ಹಲವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಫೋಸ್ಟರ್: 2024ರ ಏಪ್ರಿಲ್ 9ರ ಯುಗಾದಿ ಹಬ್ಬದಂದು ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿಎ. ಅದರಲ್ಲಿ 500 ರೂಪಾಯಿ ನೋಟನ್ನು ಮುಖಕ್ಕೆ ಅಂಟಿಸಿ ಮುಖವಾಡ ಮಾಡಿದ್ದು, ಕೋಟಿ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕಥೆ ಎಂದು ಹೇಳುವಂತಿದೆ. ಬಿಡುಗಡೆ: ಕೋಟಿ ಸಿನಿಮಾ 2024ರ ಜೂನ್ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.  ಓಟಿಟಿ ಬಿಡುಗಡೆ: ಕೋಟಿ ಸಿನಿಮಾ 2024ರ ಆಗಸ್ಟ್ 14ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಯಿತು. 
Read More

ಕೋಟಿ ಕಲಾವಿದರು ಮತ್ತು ಸಿಬ್ಬಂದಿ

ಕೋಟಿ ಕ್ರೂ ಮಾಹಿತಿ

ನಿರ್ದೇಶಕ ಪರಮೇಶ್ವರ್ ಗುಂಡ್ಕಲ್
ಕಥೆ ಪರಮೇಶ್ವರ್ ಗುಂಡ್ಕಲ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಾಸುಕಿ ವೈಭವ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕೋಟಿ ಟ್ರೇಲರ್

Video Thumbnail

ಕೋಟಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕೋಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+