ಡಿ ರಾಜೇಂದ್ರ ಬಾಬು
Born on 30 Mar 1951 (Age 71) ಬೆಂಗಳೂರು
ಡಿ ರಾಜೇಂದ್ರ ಬಾಬು ಜೀವನಚರಿತ್ರೆ
ಡಿ.ರಾಜೇಂದ್ರ ಬಾಬು ಅವರು ಜನಿಸಿದ್ದು ೩೦ ಮಾರ್ಚ್ ೧೯೫೧ ಬೆಂಗಳೂರಿನಲ್ಲಿ. ಕನ್ನಡ ಚಿತ್ರರಂಗ ಗುರುತಿಸಿದ ಅದ್ಬುತ ನಿರ್ದೇಶಕ ರಾಜೇಂದ್ರ ಬಾಬು. ಇವರಿಗೆ ಸುಮಿತ್ರ ಅವರ ಜೊತೆಯಲ್ಲಿ ವಿವಾಹವಾಗುತ್ತದೆ. ದಂಪತಿಗಳಿಗೆ ಇಬ್ಬರು ಮಕ್ಕಳು. ಉಮಾಶಂಕರಿ ಮತ್ತು ನಕ್ಷತ್ರ.
ರಾಜೇಂದ್ರ ಬಾಬು ಅವರು ಸುಮಾರು ೫೦ಕ್ಕೂ ಹೆಚ್ಛು ಕನ್ನಡ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಒಂದು ದೊಡ್ಡ ಮಟ್ಟಿಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ತಮಿಳು, ತೆಲುಗು, ಮಲ್ಯಾಳಮ್, ಹಿಂದಿ ಚಿತ್ರಗಳನ್ನೂ ನಿರ್ಮಿಸಿದ್ದಾರೆ.
ಒಂದು ಒಳ್ಳೆ ಚಿತ್ರಗಳನ್ನೂ ಕನ್ನಡ ಚಿತ್ರರಂಗದಲ್ಲಿ ನಿರ್ಮಿಸಿ ಕನ್ನಡದ ನಿರ್ದೇಶಕರಾಗಿ ಎಲ್ಲರ ಮನೆ ಮಾತಾಗುತ್ತಾರೆ ರಾಜೇಂದ್ರ ಬಾಬು.
ನವೆಂಬರ್ ೩, ೨೦೧೩ರಲ್ಲಿ ಹೃದಯಗಾತಕ್ಕೆ ಒಳಪಟ್ಟು ರಾಜೇಂದ್ರ ಬಾಬು ಅವರು ಕಣ್ಮರೆಯಾಗುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.