ಡಿ ರಾಜೇಂದ್ರ ಬಾಬು
Director/Story Writer/Producer
Born : 30 Mar 1951
Birth Place : ಬೆಂಗಳೂರು
ಡಿ.ರಾಜೇಂದ್ರ ಬಾಬು ಅವರು ಜನಿಸಿದ್ದು ೩೦ ಮಾರ್ಚ್ ೧೯೫೧ ಬೆಂಗಳೂರಿನಲ್ಲಿ. ಕನ್ನಡ ಚಿತ್ರರಂಗ ಗುರುತಿಸಿದ ಅದ್ಬುತ ನಿರ್ದೇಶಕ ರಾಜೇಂದ್ರ ಬಾಬು. ಇವರಿಗೆ ಸುಮಿತ್ರ ಅವರ ಜೊತೆಯಲ್ಲಿ ವಿವಾಹವಾಗುತ್ತದೆ. ದಂಪತಿಗಳಿಗೆ ಇಬ್ಬರು ಮಕ್ಕಳು. ಉಮಾಶಂಕರಿ ಮತ್ತು ನಕ್ಷತ್ರ. ರಾಜೇಂದ್ರ ಬಾಬು ಅವರು ಸುಮಾರು ೫೦ಕ್ಕೂ...
ReadMore
Famous For
ಡಿ.ರಾಜೇಂದ್ರ ಬಾಬು ಅವರು ಜನಿಸಿದ್ದು ೩೦ ಮಾರ್ಚ್ ೧೯೫೧ ಬೆಂಗಳೂರಿನಲ್ಲಿ. ಕನ್ನಡ ಚಿತ್ರರಂಗ ಗುರುತಿಸಿದ ಅದ್ಬುತ ನಿರ್ದೇಶಕ ರಾಜೇಂದ್ರ ಬಾಬು. ಇವರಿಗೆ ಸುಮಿತ್ರ ಅವರ ಜೊತೆಯಲ್ಲಿ ವಿವಾಹವಾಗುತ್ತದೆ. ದಂಪತಿಗಳಿಗೆ ಇಬ್ಬರು ಮಕ್ಕಳು. ಉಮಾಶಂಕರಿ ಮತ್ತು ನಕ್ಷತ್ರ.
ರಾಜೇಂದ್ರ ಬಾಬು ಅವರು ಸುಮಾರು ೫೦ಕ್ಕೂ ಹೆಚ್ಛು ಕನ್ನಡ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಒಂದು ದೊಡ್ಡ ಮಟ್ಟಿಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ತಮಿಳು, ತೆಲುಗು, ಮಲ್ಯಾಳಮ್, ಹಿಂದಿ ಚಿತ್ರಗಳನ್ನೂ ನಿರ್ಮಿಸಿದ್ದಾರೆ.
ಒಂದು ಒಳ್ಳೆ ಚಿತ್ರಗಳನ್ನೂ ಕನ್ನಡ ಚಿತ್ರರಂಗದಲ್ಲಿ ನಿರ್ಮಿಸಿ ಕನ್ನಡದ ನಿರ್ದೇಶಕರಾಗಿ ಎಲ್ಲರ ಮನೆ ಮಾತಾಗುತ್ತಾರೆ ರಾಜೇಂದ್ರ ಬಾಬು.
ನವೆಂಬರ್ ೩, ೨೦೧೩ರಲ್ಲಿ ಹೃದಯಗಾತಕ್ಕೆ ಒಳಪಟ್ಟು ರಾಜೇಂದ್ರ ಬಾಬು ಅವರು ಕಣ್ಮರೆಯಾಗುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
Read More

-
ಹನಿಟ್ರ್ಯಾಪ್ ಮಾಡಿ 14 ಲಕ್ಷ ಹಣ ವಸೂಲಿ ಮಾಡಿದ್ದ ನಟನ ಬಂಧನ
-
ಆರ್ಯನ ಬಣ್ಣ ಬಯಲು ಮಾಡಲು ಮುಂದಾದ ಅನು!
-
ನಿಮ್ಮ ಮನೆಗೆ ಬರುತ್ತಿದ್ದಾಳೆ 'ಜನನಿ'!
-
ರಾಧಿಕಾ ಕುಮಾರಸ್ವಾಮಿಗಾಗಿ ಸೀರೆಗಳ ವಿನ್ಯಾಸ ಮಾಡಿದ ರವಿಚಂದ್ರನ್!
-
ತಾರೆಯರ ಮನೆಮನಗಳಲ್ಲಿ ತ್ರಿವರ್ಣ ಧ್ವಜ: 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ತಾರೆಯರ ಸಾಥ್!
-
ನಟಿ ರಕ್ಷಿತಾಗೆ ಮಾತು ಕೊಟ್ಟ ದರ್ಶನ್, DKDಯಲ್ಲಿ ನಿಜ ಹೇಳಿದ ರಕ್ಷಿತಾ!
ಡಿ ರಾಜೇಂದ್ರ ಬಾಬು ಕಾಮೆಂಟ್ಸ್