twitter
    Celebs»Jr NTR

    ಜೂನಿಯರ್ ಎನ್.ಟಿ.ಆರ್

    Actor
    Born : 20 May 1983
    ಜೂನಿಯರ್ ಎನ್.ಟಿ.ಆರ್ ಎಂದೇ ಖ್ಯಾತರಾಗಿರುವ ನಂದಮೂರಿ ತಾರಕ ರಾಮರಾವ್ ಜೂನಿಯರ್ ತೆಲುಗು ಚಿತ್ರದ ಪ್ರಖ್ಯಾತ ನಟರಲ್ಲೊಬ್ಬರು. ತೆಲಗು ಚಿತ್ರರಂಗ ಮೇರು ನಟರಲ್ಲೊಬ್ಬರಾದ ಏನ್.ಟಿ.ಆರ್ ರವರ ಹಿರಿಯ ಮಗ ಹರಿಕೃಷ್ಣ ಮತ್ತು ಶಾಲಿನಿಯವರ ಪುತ್ರ. 1983 ಮೇ 20 ರಂದು ಹೈದರಾಬಾದಿನಲ್ಲಿ ಜನಿಸಿದರು. ರಾಜಮೌಳಿ ನಿರ್ದೇಶನದ... ReadMore
    Famous For

    ಜೂನಿಯರ್ ಎನ್.ಟಿ.ಆರ್ ಎಂದೇ ಖ್ಯಾತರಾಗಿರುವ ನಂದಮೂರಿ ತಾರಕ ರಾಮರಾವ್ ಜೂನಿಯರ್ ತೆಲುಗು ಚಿತ್ರದ ಪ್ರಖ್ಯಾತ ನಟರಲ್ಲೊಬ್ಬರು. ತೆಲಗು ಚಿತ್ರರಂಗ ಮೇರು ನಟರಲ್ಲೊಬ್ಬರಾದ ಏನ್.ಟಿ.ಆರ್ ರವರ ಹಿರಿಯ ಮಗ ಹರಿಕೃಷ್ಣ ಮತ್ತು ಶಾಲಿನಿಯವರ ಪುತ್ರ. 1983 ಮೇ 20 ರಂದು ಹೈದರಾಬಾದಿನಲ್ಲಿ ಜನಿಸಿದರು.

    ರಾಜಮೌಳಿ ನಿರ್ದೇಶನದ ಸ್ಟೂಡೆಂಟ್ ನಂ 1 ಚಿತ್ರದಿಂದ ಸಿನಿಪಯಣ ಆರಂಭಿಸಿದರು.

    Read More
    • RRR ಕನ್ನಡ ಟ್ರೇಲರ್
    • ಭೀಮ ಫಾರ್ ರಾಮರಾಜು - ಆರ್.ಆರ್.ಆರ್
    • ಆರ್.ಆರ್.ಆರ್ ಮೋಷನ್ ಪೋಸ್ಟರ್
    ಜೂನಿಯರ್ ಎನ್.ಟಿ.ಆರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X