X
ಹೋಮ್ » ಸೆಲಬ್ರಿಟಿಗಳು » ಅನಸೂಯ ಭಾರದ್ವಾಜ
ಅನಸೂಯ ಭಾರದ್ವಾಜ

ಅನಸೂಯ ಭಾರದ್ವಾಜ

Actress
ಜೀವನ ಚರಿತ್ರೆ :  ಅನಸೂಯ ಭಾರದ್ವಾಜ ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ನಿರೂಪಕಿ. ಹೈದರಾಬಾದಿನಲ್ಲಿ ಜನಿಸಿದ ಇವರು ಎಂಬಿಎ ಪದವಿ ಪಡೆದು ಕೆಲ ಕಾಲ ಒಂದು ಕಂಪನಿಯಲ್ಲಿ ಹೆಚ್.ಆರ್ ಆಗಿ ಕಾರ್ಯ ನಿರ್ವಹಿಸಿದರು. ನಂತರ ಸಾಕ್ಷಿ ಟಿವಿಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ತೆಲುಗಿನ ಜಬರ್ ದಸ್ತ್ ಕಾರ್ಯಕ್ರಮದಿಂದ ಪ್ರಸಿದ್ಧರಾದರು. 2016 ರಲ್ಲಿ ತೆರೆಕಂಡ `ಸೊಗ್ಗಡೆ ಚಿನ್ನಿ ನಾಯನಾ' ಚಿತ್ರದಿಂದ ಪೋಷಕ ನಟಿಯಾಗಿ ಅಭಿನಯ ಆರಂಭಿಸಿದ ಇವರು ಅದೆ ವರ್ಷ ತೆರೆಕಂಡ `ಕ್ಷಣಂ' ಚಿತ್ರದ ನಟನೆಗಾಗಿ ಐಫಾ ಪ್ರಶಸ್ತಿ ಪಡೆದರು. ರಾಮಚರಣ್ ತೇಜಾ ನಟಿಸಿದ  ರಂಗಸ್ಥಳ ಚಿತ್ರದ ರಂಗಮ್ಮತ್ತೆ ಪಾತ್ರ ಇವರಗೆ ತುಂಬಾ ಖ್ಯಾತಿ ಕೊಟ್ಟಿತು.
ಮುಂದೆ ಓದಿ

ಅನಸೂಯ ಭಾರದ್ವಾಜ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಸುಕುಮಾರ್ 05 Dec 2024
ಸುಕುಮಾರ್ 17 Dec 2021
ಸುಕುಮಾರ್ 12 Jul 2019

ಅನಸೂಯ ಭಾರದ್ವಾಜ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅನಸೂಯ ಭಾರದ್ವಾಜ

ಹೆಸರು ಅನಸೂಯ ಭಾರದ್ವಾಜ
ಹುಟ್ಟಿದ ದಿನ 15 May 1985
ವಯಸ್ಸು 41
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅನಸೂಯ ಭಾರದ್ವಾಜ ಆಸ್ತಿ

ಆಸ್ತಿ

ಅನಸೂಯ ಭಾರದ್ವಾಜ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+