twitter
    Celebs»Kristina Akheeva»Biography

    ಕ್ರಿಸ್ಟಿನ ಅಖೇವ ಜೀವನಚರಿತ್ರೆ

    ಕ್ರಿಸ್ಟಿನ ಅಖೀವ ಅವರು ಜನಿಸಿದ್ದು ೧ ನವೆಂಬರ್ ೧೯೮೬ ರಶಿಯಾದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಆಸ್ಟ್ರೇಲಿಯಾದಲ್ಲಿ. ಇವರ ಆಸ್ಟ್ರೇಲಿಯಾದ ಸುಂದರ ಬೆಡಗಿ.

    ಮೊದಲಿಗೆ ಹಿಂದಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡರು. ೨೦೧೩ರಲ್ಲಿ ಬಿಡುಗಡೆಗೊಂಡ "ಯಮಲ ಪಗ್ಲ ದೀವಾನ" ಹಿಂದಿ ಚಿತ್ರವೂ ಯಶಸ್ವಿಗೊಂಡು ಕ್ರಿಸ್ಟಿನ ಅಖೀವ ಚಿತ್ರರಂಗದಲ್ಲಿ ಹೊರ ಹೊಮ್ಮಿದರು.

    ಇವರು ಸದ್ಯಕ್ಕೆ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಆಗಲೇ ಕನ್ನಡ ಚಿತ್ರದಲ್ಲಿ ಅಭಿನಹಿಸುವ ಅವಕಾಶವನ್ನು ಪಡೆದುಕೊಂಡರು. ಉಪೇಂದ್ರ ಅವರ ನಿರ್ದೇಶನದಲ್ಲಿ ಮುಡಿ ಬರುತ್ತಿರುವ ಉಪ್ಪಿ೨ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೊರ ಹೊಮ್ಮಲು ಕಾತುರದಲ್ಲಿದ್ದರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X