X
ಹೋಮ್ » ಸೆಲಬ್ರಿಟಿಗಳು » ಕ್ರಿಸ್ಟಿನ ಅಖೇವ
ಕ್ರಿಸ್ಟಿನ ಅಖೇವ

ಕ್ರಿಸ್ಟಿನ ಅಖೇವ

Actress
ಜೀವನ ಚರಿತ್ರೆ :  ಕ್ರಿಸ್ಟಿನ ಅಖೀವ ಅವರು ಜನಿಸಿದ್ದು ೧ ನವೆಂಬರ್ ೧೯೮೬ ರಶಿಯಾದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಆಸ್ಟ್ರೇಲಿಯಾದಲ್ಲಿ. ಇವರ ಆಸ್ಟ್ರೇಲಿಯಾದ ಸುಂದರ ಬೆಡಗಿ. ಮೊದಲಿಗೆ ಹಿಂದಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡರು. ೨೦೧೩ರಲ್ಲಿ ಬಿಡುಗಡೆಗೊಂಡ "ಯಮಲ ಪಗ್ಲ ದೀವಾನ" ಹಿಂದಿ ಚಿತ್ರವೂ ಯಶಸ್ವಿಗೊಂಡು ಕ್ರಿಸ್ಟಿನ ಅಖೀವ ಚಿತ್ರರಂಗದಲ್ಲಿ ಹೊರ ಹೊಮ್ಮಿದರು. ಇವರು ಸದ್ಯಕ್ಕೆ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಆಗಲೇ ಕನ್ನಡ ಚಿತ್ರದಲ್ಲಿ ಅಭಿನಹಿಸುವ ಅವಕಾಶವನ್ನು ಪಡೆದುಕೊಂಡರು. ಉಪೇಂದ್ರ ಅವರ ನಿರ್ದೇಶನದಲ್ಲಿ ಮುಡಿ ಬರುತ್ತಿರುವ ಉಪ್ಪಿ೨ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೊರ ಹೊಮ್ಮಲು ಕಾತುರದಲ್ಲಿದ್ದರೆ.
ಮುಂದೆ ಓದಿ

ಕ್ರಿಸ್ಟಿನ ಅಖೇವ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಉಪೇಂದ್ರ 14 Aug 2015

ಕ್ರಿಸ್ಟಿನ ಅಖೇವ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕ್ರಿಸ್ಟಿನ ಅಖೇವ

ಹೆಸರು ಕ್ರಿಸ್ಟಿನ ಅಖೇವ
ಹುಟ್ಟಿದ ದಿನ 01 Nov 1986
ವಯಸ್ಸು 40
ಹುಟ್ಟಿದ ಸ್ಥಳ ಆಸ್ಟ್ರೇಲಿಯಾ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕ್ರಿಸ್ಟಿನ ಅಖೇವ ಆಸ್ತಿ

ಆಸ್ತಿ

ಕ್ರಿಸ್ಟಿನ ಅಖೇವ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+