twitter
    Celebs»M.m. Keeravani»Biography

    ಎಂ ಎಂ ಕೀರವಾಣಿ ಜೀವನಚರಿತ್ರೆ

    ಎಂ.ಎಂ.ಕೀರವಾಣಿ ತೆಲಗು ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಗಾಯಕ. ನಿರ್ದೇಶಕ ರಾಜಮೌಳಿ ಮತ್ತು ಇವರು ಜೋಡಿಯಲ್ಲಿ ತೆರೆಕಂಡ `ಮಗಧೀರ',`ಬಾಹುಬಲಿ' ಮುಂತಾದ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಕನ್ನಡದಲ್ಲಿ ಇವರು `ಜಮೀನ್ದಾರು',`ದೀಪಾವಳಿ',`ವೀರ ಮದಕರಿ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X