X
ಹೋಮ್ » ಸೆಲಬ್ರಿಟಿಗಳು » ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್

Actress/Actor
ಜೀವನ ಚರಿತ್ರೆ :  ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರು 1994 ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಲಂಡನ್‌ನ ಬ್ಲೂಮ್ಸ್‌ಬೇರಿಯಲ್ಲಿರುವ ರಾಯಲ್ ಅಕಾಡೆಮಿ ಆಪ್ ಡ್ರಾಮಾಟಿಕ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ.  ಶಾಸ್ತ್ರೀಯ ನೃತ್ಯ ಪರಿಣಿತೆಯಾಗಿರುವ ಇವರು,  2019ರಲ್ಲಿ ತೆರೆಕಂಡ `ಬೀರಬಲ್ ಟ್ರಯಾಲಜಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ನಂತರ ಸಪ್ತ ಸಾಗರದಾಚೆ ಎಲ್ಲೋ,  ಬಾನ ದಾರಿಯಲ್ಲಿ, ಭೈರತಿ ರಣಗಲ್, ಬಘೀರ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮುಂದೆ ಓದಿ

ರುಕ್ಮಿಣಿ ವಸಂತ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಡಾ. ಸೂರಿ 31 Oct 2024
ನರ್ತನ್ 15 Nov 2024
ಹೇಮಂತ್ ರಾವ್ 01 Sep 2023
ಪ್ರೀತಂ ಗುಬ್ಬಿ 28 Sep 2023

ರುಕ್ಮಿಣಿ ವಸಂತ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರುಕ್ಮಿಣಿ ವಸಂತ್

ಹೆಸರು ರುಕ್ಮಿಣಿ ವಸಂತ್
ಹುಟ್ಟಿದ ದಿನ 10 Dec 1994
ವಯಸ್ಸು 32
ಹುಟ್ಟಿದ ಸ್ಥಳ Banglore
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರುಕ್ಮಿಣಿ ವಸಂತ್ ಆಸ್ತಿ

ಆಸ್ತಿ

ರುಕ್ಮಿಣಿ ವಸಂತ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+