twitter
    Celebs»Sonu Gowda

    ಸೋನು ಗೌಡ

    Actress
    Born : 23 Mar 1990
    ಸೋನು ಗೌಡ(ಸೋನು) ಅವರು ಜನಿಸಿದ್ದು 23 ಮಾರ್ಚ್ 1990 ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಮೌಂಟ್ ಕಾರ್ಮೆಲ್ ಶಾಲೆ ಬೆಂಗಳೂರಿನಲ್ಲಿ. ಇವರ ತಂದೆ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಕೇಶ ವಿನ್ಯಾಸ ಮಾ ಡು ವಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತಂದೆಯ ಮುಖಾಂತರವೇ ಇವರು ಕನ್ನಡ... ReadMore
    Famous For

    ಸೋನು ಗೌಡ(ಸೋನು) ಅವರು ಜನಿಸಿದ್ದು 23 ಮಾರ್ಚ್ 1990 ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಮೌಂಟ್ ಕಾರ್ಮೆಲ್ ಶಾಲೆ ಬೆಂಗಳೂರಿನಲ್ಲಿ.

    ಇವರ ತಂದೆ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಕೇಶ ವಿನ್ಯಾಸ ಮಾಡುವಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತಂದೆಯ ಮುಖಾಂತರವೇ ಇವರು ಕನ್ನಡ ಚಿತ್ರರಂಗದಲ್ಲಿ ಆಸಕ್ತಿಯನ್ನು ವಹಿಸಲು ಅವಕಾಶ ದೊರೆಯಿತು.

    2008 ರಲ್ಲಿ ಬಿಡುಗಡೆಯಾದ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪೋಷಕ ಪಾತ್ರ ಮಾಡಲು ಅವಕಾಶ ಸಿಗುತ್ತದೆ. ನಂತರ ಇವರು ಪರಮೇಶಿ ಪಾನ್ ವಾಲ, ಗುಲಾಮ, ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಾರೆ.

    2010 ನವೆಂಬರ್ 1 ರಂದು ಇವರಿಗೆ ಮನೋಜ್ ಕುಮಾರ್ ಅವರ ಜೊತೆಯಲ್ಲಿ ವಿವಾಹವಾಗುತ್ತದೆ.ಹೀಗೇ ಇವರು ಕನ್ನಡ,...

    Read More
    • ಮರೀಚಿ ಸಿನಿಮಾ ಟ್ರೇಲರ್
    • ಮನದ ಮೇಲೆ ಬಣ್ಣ ಎಸೆದ ಮಾಯೇ ನೀ-ಮರೀಚಿ
    • ಮರೀಚಿ ಸಿನಿಮಾ ಟೀಸರ್
    • ಡಿಯರ್ ವಿಕ್ರಮ್ ಟ್ರೇಲರ್
    ಸೋನು ಗೌಡ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X