Celebs » Rahul Dev » Biography
ಜೀವನಚರಿತ್ರೆ
ರಾಹುಲ್ ದೇವ್ ಅವರು ಜನಿಸಿದ್ದು ೨೭ ಸೆಪ್ಟೆಂಬರ್ ೧೯೬೮ ದೆಹಲಿಯಲ್ಲಿ. ರಾಹುಲ್ ದೇವ್ ಅವರ ತಂದೆ ಪೋಲಿಸ್ ಕಮಿಷನರ್ ಆಗಿದ್ದರು.ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ದೆಹಲಿಯಲ್ಲಿ. ಇವರಿಗೆ ಒಬ್ಬ ಮಗನಿದ್ದಾನೆ.(ಸಿದ್ಧಾರ್ಥ್)

ಇವರು ಚಿತ್ರ ರಂಗದಲ್ಲಿ ಖಳನಾಯಕರಾಗಿಯೇ ಪ್ರಸಿದ್ದಿ. ೨೦೦೧ ರಲ್ಲಿ ಬಿಡುಗಡೆಗೊಂಡ ಚಾಂಪಿಯನ್ ಚಿತ್ರದಲ್ಲಿ ಇವರು ಖಳನಾಯಕನಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಒಳ್ಳೆಯ ಹೆಸರನ್ನು ಚಿತ್ರ ರಂಗದಲ್ಲಿ ಪಡೆದರು.

ಇವರು ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಹಿಸಿದ್ದರೆ. ಇವರೆಗೂ ಇವರು ೫೦ ಚಿತ್ರಗಳಲ್ಲಿ ಅಭಿನಹಿಸಿದ್ದರೆ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada