X
ಹೋಮ್ » ಸೆಲಬ್ರಿಟಿಗಳು » ರಾಹುಲ್ ದೇವ್
ರಾಹುಲ್ ದೇವ್

ರಾಹುಲ್ ದೇವ್

Actor
ಜೀವನ ಚರಿತ್ರೆ :  ರಾಹುಲ್ ದೇವ್ ಅವರು ಜನಿಸಿದ್ದು 27  ಸೆಪ್ಟೆಂಬರ್ 1969 ದೆಹಲಿಯಲ್ಲಿ. ರಾಹುಲ್ ದೇವ್ ಅವರ ತಂದೆ ಪೋಲಿಸ್ ಕಮಿಷನರ್ ಆಗಿದ್ದರು.ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ದೆಹಲಿಯಲ್ಲಿ. ಇವರಿಗೆ ಒಬ್ಬ ಮಗನಿದ್ದಾನೆ (ಸಿದ್ಧಾರ್ಥ್).  ಇವರು ಚಿತ್ರ ರಂಗದಲ್ಲಿ ಖಳನಾಯಕರಾಗಿಯೇ ಪ್ರಸಿದ್ದಿ. 2001ರಲ್ಲಿ ಬಿಡುಗಡೆಗೊಂಡ ಚಾಂಪಿಯನ್ ಚಿತ್ರದಲ್ಲಿ ಇವರು ಖಳನಾಯಕನಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಒಳ್ಳೆಯ ಹೆಸರನ್ನು ಚಿತ್ರರಂಗದಲ್ಲಿ ಪಡೆದರು. ಇವರು ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಹಿಸಿದ್ದರೆ. ಇವರೆಗೂ ಇವರು 50 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 
ಮುಂದೆ ಓದಿ

ರಾಹುಲ್ ದೇವ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಶಂಕರ್ 31 Dec 2021
ಅರ್ಜುನ್ ಸರ್ಜಾ 07 Nov 2014
as Actor
ಅಯ್ಯಪ್ಪ ಪಿ ಶರ್ಮ 29 Mar 2013
ಡಿ ರಾಜೇಂದ್ರ ಬಾಬು 16 Feb 2008

ರಾಹುಲ್ ದೇವ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಹುಲ್ ದೇವ್

ಹೆಸರು ರಾಹುಲ್ ದೇವ್
ಹುಟ್ಟಿದ ದಿನ 27 Sep 1968
ವಯಸ್ಸು 58
ಹುಟ್ಟಿದ ಸ್ಥಳ ದೆಹಲಿ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಹುಲ್ ದೇವ್ ಆಸ್ತಿ

ಆಸ್ತಿ

ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+