X
ಸಲೋನಿ ಅಸ್ವಾನಿ
Actress

ಸಲೋನಿ ಅಸ್ವಾನಿ ಜೀವನ ಚರಿತ್ರೆ

ಸಲೋನಿ ಅಸ್ವಾನಿ ಅವರು ಜನಿಸಿದ್ದು ಮಹಾರಾಷ್ಟ್ರದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಮುಂಬೈನಲ್ಲಿ.

ಚಿತ್ರರಂಗಕ್ಕೆ ಬರುವ ಮೊದಲ ಇವರು ಅನೇಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ೨೦೦೩ರಲ್ಲಿ ಬಿಡುಗಡೆಗೊಂಡ "ದಿಲ್ ಪರದೇಸಿ ಹೊ ಗಯಾ" ಹಿಂದಿ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು.

ನಂತರ ತೆಲುಗು ಚಿತ್ರ, ಮರ್ಯದ ರಾಮಣ್ಣ, ರಾಜ ಮೌಳಿ ನಿರ್ದೇಶನದಲ್ಲಿ ನಾಯಕಿಯಾಗಿ ಅಭಿನಹಿಸಿ ಸಲೋನಿ ಅವರು ಚಿತ್ರರಂಗದಲ್ಲಿ ಎಲ್ಲಿರಿಗೂ ತಿಳಿಯುವಸ್ಟು ಪರಿಚಿತರಾದರು.

೨೦೦೯ ರಲ್ಲಿ ಬಿಡುಗಡೆಗೊಂಡ ದುಬೈಬಾಬು ಕನ್ನಡ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ತೆರೆಯ ಮೇಲೆ ಕಾಣಿಸಿಕೊಂಡರು. ಮಿಸ್ಟರ್ ತೀರ್ಥ, ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ ಸಲೋನಿ ಅಸ್ವಾನಿ.

ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+