X
ಹೋಮ್ » ಸೆಲಬ್ರಿಟಿಗಳು » ಮಾಸ್ಟರ್ ಆನಂದ್
ಮಾಸ್ಟರ್ ಆನಂದ್

ಮಾಸ್ಟರ್ ಆನಂದ್

Actor
ಜೀವನ ಚರಿತ್ರೆ :  'ಮಾಸ್ಟರ್ ಆನಂದ್' ಆಗಿ ಖ್ಯಾತಿ ಪಡೆದಿರುವ ಹೆಚ್.ಆನಂದ್ ನಟ, ನಿರ್ದೇಶಕ ಹಾಗು ಹಾಸ್ಯ ನಟ. ಇವರು ಜನಿಸಿದ್ದು 13 ಜುಲೈ 1985 ರಲ್ಲಿ. ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಸ್ಟರ್ ಆನಂದ್, ನಟನೆ ಜೊತೆಗೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನ ನಿರ್ದೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸಿಂಗ್ ಸ್ಟಾರ್-2' ವಿಜೇತರು ಕೂಡ ಹೌದು. ಕಿಚ್ಚ ಸುದೀಪ್ ನಿರೂಪಣೆಯ 'ಬಿಗ್ ಬಾಸ್ ಕನ್ನಡ 3' ಶೋನಲ್ಲಿ ಸ್ಪರ್ಧಿಸಿರುವ ಮಾಸ್ಟರ್ ಆನಂದ್ ವೀಕ್ಷಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದರು. ಮಾಸ್ಟರ್ ಆನಂದ್ ಅವರ ಸಿನಿಮಾಗಳು - ಗೌರಿ ಗಣೇಶ, ಯುದ್ಧಕಾಂಡ, ಕಿಂದರಿ ಜೋಗಿ, ಮುತ್ತಿನಹಾರ, ಕರ್ಪೂರದ ಗೊಂಬೆ, ತಾಯಿ ಇಲ್ಲದ ತವರು, ಫ್ರೆಂಡ್ಸ್, ದೇವರು ವರವನು ಕೊಟ್ರೆ, ಮಣಿ, ಪ್ರೀತಿಗಾಗಿ, ಪ್ರೀತಿಸ್ಲೇಬೇಕು, ಪ್ಯಾರ್ ಗೆ ಆಗ್ಬಿಟೈತೆ, ಬುಲೆಟ್ ಬಸ್ಯಾ, ಜಾತ್ರೆ ಕಿರುತೆರೆ - ಎಸ್.ಎಸ್.ಎಲ್.ಸಿ ನನ್ಮಕ್ಳು ರೋಬೋ ಫ್ಯಾಮಿಲಿ ಡ್ಯಾನ್ಸಿಂಗ್ ಸ್ಟಾರ್-2 (ವಿಜೇತ) ಮಜಾ ಟಾಕೀಸ್ ನಲ್ಲಿ (ಅತಿಥಿ) ಬಿಗ್ ಬಾಸ್-3 ನಲ್ಲಿ (ಸ್ಪರ್ಧಿ) ಪ್ರಶಸ್ತಿಗಳು - ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ತ್ಯುತ್ತಮ ಬಾಲನಟ - 1991-92 (ಗೌರಿ ಗಣೇಶ) ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ತ್ಯುತ್ತಮ ಬಾಲನಟ - 1994-95 (ತಾಯಿ ಇಲ್ಲದ ತವರು). ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ಬಾಲನಟ - 1995-96 (ಮಕ್ಕಳ ಸಾಕ್ಷಿ)
ಮುಂದೆ ಓದಿ

ಮಾಸ್ಟರ್ ಆನಂದ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಗೊರವಾಲೆ ಮಹೇಶ್ 10 Nov 2023
ರಾಘವೇಂದ್ರ 12 Nov 2021
ದಿನೇಶ್ ಬಾಬು 06 Dec 2019
ಸೀನು 05 Feb 2016

ಮಾಸ್ಟರ್ ಆನಂದ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಾಸ್ಟರ್ ಆನಂದ್

ಹೆಸರು ಮಾಸ್ಟರ್ ಆನಂದ್
ಹುಟ್ಟಿದ ದಿನ 13 Jul 1985
ವಯಸ್ಸು 41
ಹುಟ್ಟಿದ ಸ್ಥಳ Bangalore
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಾಸ್ಟರ್ ಆನಂದ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+