X
ಹೋಮ್ » ಸೆಲಬ್ರಿಟಿಗಳು » ಆದಿತಿ ಸಾಗರ್
ಆದಿತಿ ಸಾಗರ್

ಆದಿತಿ ಸಾಗರ್

Singer/Actress
ಜೀವನ ಚರಿತ್ರೆ :  ಆದಿತಿ ಸಾಗರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಗಾಯಕಿ.  ಇವರು ನಟ, ನಿರ್ದೇಶಕ, ನಿರೂಪಕ ಹಾಗೂ ಹಾಸ್ಯ ಕಲಾವಿದ ಅರುಣ್ ಸಾಗರ್ ಪುತ್ರಿ. ಅದಿತಿ ಸಾಗರ್ ತನ್ನ 14ನೇ ವಯಸ್ಸಿನಲ್ಲಿ 2018ರಲ್ಲಿ ರಾಂಬೋ 2ಮೂಲಕ ಗಾ ಚಿತ್ರದ ಧಮ್ ಮಾರೋ ಧಮ್  ಹಾಡು ಹಾಡುವ ಮೂಲಕ ಗಾಯನಕ್ಕೆ ಪಾದಾರ್ಪಣೆ ಮಾಡಿದರು. ಚಿತ್ರದ ನಿರ್ಮಾಪಕ ತರುಣ್ ಸುಧೀರ್ ಅವರು ಅದಿತಿ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ್ದರು. ನಂತರ 2019ರಲ್ಲಿ ಕಾವಲುದಾರಿ ಸಿನಿಮಾದ ಸಂಶಯ ಹಾಡನ್ನು ಹಾಡಿದರು. ಬಳಿಕ ಪ್ರೆಂಚ್ ಬಿರಿಯಾನಿ ಸಿನಿಮಾದ 'ಬೆಂಗಳೂರು ರ್ಯಾಪ್ ಸಾಂಗ್' ಬಹಳ ಫೇಮಸ್ ಆಯಿತು.   ಅದಿತಿ ಸದ್ಯ ಶಿವರಾಜ್ ಕುಮಾರ್ ಅವರ ೧೨೫ನೇ ಸಿನಿಮಾ ವೇದಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ಮಗಳಾಗಿ ಕಾಣಿಸಿಕೊಂಡಿದ್ದಾರೆ. 
ಮುಂದೆ ಓದಿ

ಆದಿತಿ ಸಾಗರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಚೇತನ್ ಕುಮಾರ್ 17 Mar 2022
as Actress
ಹರ್ಷ ಎ 23 Dec 2022
as Singer
ನಂದ ಕಿಶೋರ್ 11 Nov 2022
ಹೇಮಂತ್ ರಾವ್ 12 Apr 2019

ಆದಿತಿ ಸಾಗರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಆದಿತಿ ಸಾಗರ್

ಹೆಸರು ಆದಿತಿ ಸಾಗರ್
ಹುಟ್ಟಿದ ದಿನ 15 Jul 2004
ವಯಸ್ಸು 22
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಆದಿತಿ ಸಾಗರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+