X
ಹೋಮ್ » ಸೆಲಬ್ರಿಟಿಗಳು » ಶರತ್ ಕುಮಾರ್
ಶರತ್ ಕುಮಾರ್

ಶರತ್ ಕುಮಾರ್

Actor
ಜೀವನ ಚರಿತ್ರೆ :  ರಾಮನಾಥನ್ ಶರತಕುಮಾರ್ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ನಟ ಮತ್ತು ರಾಜಕಾರಣಿ. ಕೆಲ ತೆಲಗು,ಕನ್ನಡ,ಮಲಯಾಳಂ,,ಹಿಂದಿ ಮತ್ತು ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ್ದಾರೆ. 1986 ರಲ್ಲಿ ತೆಲುಗು ಚಿತ್ರರಂಗದಿಂದ ಸಿನಿಪಯಣ ಆರಂಭಿಸಿದರು. ಮೊದಮೊದಲು ಖಳನಟ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಶರತಕುಮಾರ್ ನಂತರ ನಾಯಕನ ಪಾತ್ರಗಳಲ್ಲಿ ನಟಿಸಿ ಮನ್ನಣೆ ಪಡೆದಿದ್ದಾರೆ. ಇವರ ಮೊದಲ ಪತ್ನಿ ಛಾಯಾರನ್ನು 2000 ರಲ್ಲಿ ಡಿವೋರ್ಸ್ ಮಾಡಿ ನಟಿ ರಾಧಿಕಾರನ್ನು ಮದುವೆಯಾದರು.ಇವರ ಪುತ್ರಿ ವರಲಕ್ಷ್ಮಿ ನಾಯಕನಟಿಯಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. 2012 ರಲ್ಲಿ ತೆರೆಕಂಡ ದರ್ಶನ್‌ರ `ಸಾರಥಿ' ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ `ಮೈನಾ',`ಸಂತೆಯಲ್ಲಿ ನಿಮತ ಕಬೀರ',`ರಾಜಕುಮಾರ',`ಸೀತಾರಾಮ ಕಲ್ಯಾಣ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 
ಮುಂದೆ ಓದಿ

ಶರತ್ ಕುಮಾರ್ ಚಲಚಿತ್ರಗಳು

ಶರತ್ ಕುಮಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶರತ್ ಕುಮಾರ್

ಹೆಸರು ಶರತ್ ಕುಮಾರ್
ಹುಟ್ಟಿದ ದಿನ 14 Jul 1954
ವಯಸ್ಸು 72
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶರತ್ ಕುಮಾರ್ ಆಸ್ತಿ

ಆಸ್ತಿ

ಶರತ್ ಕುಮಾರ್ ಪ್ರಸಿದ್ದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+