Kannada » Movies » Abhinetri » Story

ಅಭಿನೇತ್ರಿ (U/A)

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

30 Jan 2015
ಕಥೆ
ಅಭಿನೇತ್ರಿ ಚಿತ್ರದಲ್ಲಿ ಪೂಜಾ ಗಾಂಧಿ ಅವರು ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದರೆ. ಮಕರಂದ ದೇಶಪಾಂಡೆ, ಶ್ರೀ ನಗರ ಕಿಟ್ಟಿ, ಅತುಲ್ ಕುಲಕರ್ಣಿ, ರವಿಶಂಕರ್ ಪಿ, ನೀತು, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಚಿತ್ರವೂ ಸತೀಶ್ ಪ್ರಧಾನ ಅವರ ನಿರ್ದೇಶನದಲ್ಲಿ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.